Skip to main content

ನೀ ದೂರವಿದ್ದಾಗ

ಇಂದ Spurthikashyap
ಬರೆದಿದ್ದುDecember 28, 2012
2ಅನಿಸಿಕೆಗಳು
  ಕಣ್ಣ೦ಚಲಿ ಮೂಡಿತೊ೦ದು ಮುತ್ತು
  ನೀ ದೂರವಿದ್ದಾಗ
  ಮನದಲ್ಲೇನೊ ಆತ೦ಕ
  ನಿನಗಾಗುವುದೇನೊ ಆಪತ್ತು
  ಹೃದಯವಾಗಿದೆ ಇಬ್ಬಾಗ

ಲೇಖಕರು

Spurthikashyap

ಅರಳಿದ೦ತರಾಳ:)

:)

ಅನಿಸಿಕೆಗಳು

K.M.Vishwanath ಶುಕ್ರ, 12/28/2012 - 20:38

ಚಿಕ್ಕ ಹಾಗೂ ಚೊಕ್ಕ ಕವನ ಸರ್

Spurthikashyap ಭಾನು, 12/30/2012 - 09:59

ಧನ್ಯವಾದಗಳು!!Smile ಆದರೆ ಕ್ಷಮಿಸಿ ನಾನು ಸರ್ ಅಲ್ಲ ಮೇಡಮ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.