Skip to main content

ಮಾನ್ಯರೆ

ನಮ್ಮ ವಿಸ್ಮಯನಗರಿಯಲ್ಲಿ ಈಗಾಗಲೆ ಹಲವು ರಿತಿಯ ಕವನಗಳು ಇದ್ದು ಸಮಾಜಕ್ಕೆ ಯುವಕರಿಗೆ ಮಾದರಿಯಾಗುವ ನಿಟ್ಟಿನಲ್ಲಿ

ಕಾರ್ಯನಿರ್ವಹಿಸುತ್ತವೆ ಎಂಬುವುದು ನನ್ನ ವಿಚಾರ ಅಂತಹ ಅನೇಕ ಕವನಗಳನ್ನು  ಕೂಡಿಸಿ ಮೇಲ್ ಅಧಿಕಾರಿಗಳು ಹಾಗೂ

ಈ ತಾಣದ ಸದಸ್ರೆಲ್ಲರು ಸೇರಿ ಒಂದು ಕವನ ಸಂಕಲನ ಏಕೆ ಹೊರತರಬಾರದು ತಾಣ ಗೊತ್ತಿಲ್ಲದೆ ಹಾಗೂ ಕಂಪ್ಯೂಟರ್ ನ ಮುಖ ನೋಡದ ಎಷ್ಟೋ

ಜನರಿಗೆ ಸಾಹಾಯವಾಗಬಹುದಲ್ಲಾ ಇಲ್ಲಿಯ ಎಲ್ಲ ಕವನ ಆರಿಸದಿದ್ದರು ಕೆಲವು ಆಯ್ದ ಕವನಗಳನ್ನು ಏಕೆ ಪ್ರಕಟಿಸಬಾರದು ಎನ್ನುವುದು ನನ್ನ ವಿಚಾರ

 

ಏನಂತೀರಿ ಗೆಳೆಯರೆ ?????????

ಕೆ.ಎಂ.ವಿಶ್ವನಾಥ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

praveen.kulkarni ಗುರು, 01/03/2013 - 18:32

ತುಂಬಾ ಉತ್ತಮವಾದ ವಿಚಾರ ವಿಶ್ವ ಅವರೇ..ಮೆಲಾಧಿಕಾರಿಗಳೇ ಇದನ್ನು ವಿಸ್ಮಯನಗರಿಯ ಕೊಡುಗೆಯಾಗಿ ನಿಡೋಣ.

ರವಿಶಾಂತ್ ಶನಿ, 07/12/2014 - 13:06

ಆತ್ಮೀಯ ವಿಶ್ವನಾಥ್ ರವರೆ,

ನಿಮ್ಮ ಸಲಹೆಗೆ ನಮ್ಮ ಸಹಮತವಿದೆ,

ನಿಮ್ಮ ಈ ಉತ್ತಮ ವಿಚಾರದಾರೆಗೆ "ವಿಸ್ಮಯ ನಗರಿ"ಯ ಸಕಲ ಸದಸ್ಯರ ಪರವಾಗಿ ಹಾಗು ಬಳಕೆದಾರರ ಪರವಾಗಿ ಅಭಿನಂದನೆಗಳು.

ದನ್ಯವಾದಗಳೊಂದಿಗೆ,

ರವಿಶಾಂತ್.

  • 672 views