Skip to main content

ಆತ್ಮಿಯರೆ ನಾನು ಈಗಾಗಲೆ ಹಲವು ಬರಹಗಳನ್ನು ಬರೆಯುತ್ತಿದ್ದು ಅವು ವಿಸ್ಮಯನಗರಿಯಲ್ಲಿ ಪ್ರಕಟಗೊಂಡಿದ್ದಕ್ಕೆ ಧನ್ಯವಾಗಳು ಚಿಕ್ಕ ಮಾಹಿತಿ ನೀಡಿ : ನನಗೆ ಈ ಮೊದಲು ಯೂನಿಕೋಡ್ ಬಗ್ಗೆ ಮಾಹಿತಿ ಇಲ್ಲದಾಗ ನಾನು ನೇರ ನುಡಿಯ ಮೂಲಕ ಕೆಲವು ಬರಹ ಹಾಕಿದ್ದೇನೆ ಈಗ ಅವುಗಳು ಸರಿಯಾಗಿ ಕಾಣುತ್ತಿಲ್ಲಾ ಅದಕ್ಕಾಗಿ ಆ ಮೊದಲಿನ ಬರಹಗಳನ್ನು ಸರಿಪಡಿಸುವ ದಾರಿ ಹೇಳಿಕೊಡಿ ದಯವಿಟ್ಟು ಹಳೆಯ ಲೇಖನಗಳನ್ನು ಸರಿಪಡಿಸಲು ಒಂದು ದಾರಿ ತೋರಿಸಿ  ಮೊನ್ನೆ ಒಬ್ಬ ಓದುಗ ಕರೆಮಾಡಿ ತಿಳಿಸಿದರು 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮೇಲಧಿಕಾರಿ ಭಾನು, 12/09/2012 - 15:01

ನಮಸ್ಕಾರ ವಿಶ್ವನಾಥ್ ಅವರೇ,ನಿಮ್ಮ ಲೇಖನವನ್ನು ಯುನಿಕೋಡ್ ಫಾರ್ಮಾಟ್ ನಲ್ಲಿ ಹೊಸತಾಗಿ ಪ್ರಕಟಿಸಿ. ನಿಮ್ಮ ಹಳೆಯ ಹಾಗೂ ಹೊಸ ಲೇಖನವನ್ನು ಪರಾಮರ್ಶಿಸಿ ಸರಿಪಡಿಸಲಾಗುವದು.

  • 458 views