Skip to main content

ಗಂಗ್ನಾಮ್ ಸ್ಟೈಲ್: ಜಗತ್ತಿನ ಅತಿ ಹೆಚ್ಚು ಆನ್ ಲೈನ್ ವೀಕ್ಷಣೆಗೆ ಒಳಗಾದ ವಿಡಿಯೋ

ಬರೆದಿದ್ದುDecember 8, 2012
2ಅನಿಸಿಕೆಗಳು

ಕೋರಿಯಾ ಭಾಷೆಯ ಪಿಎಎಸ್ ವೈ ಎಂಬ ಪಾಪ್ ಸಿಂಗರ್ ಹಾಡಿದ ಈ ಹಾಡಿನ ವಿಡಿಯೋ ಜಗತ್ತಿನ ಅತಿ ಹೆಚ್ಚು ಬಾರಿ ನೋಡಿದ ಆನ್ ಲೈನ್ ವಿಡಿಯೋ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನು ೯೦ ಕೋಟಿಗೂ ಹೆಚ್ಚು ಬಾರಿ ನೋಡಿದ್ದಾರಂತೆ. ಇದರಲ್ಲಿ ಪಿ ಎಸ್ ವೈ ಕುದುರೆ ತರಹ ನೃತ್ಯ ಮಾಡುತ್ತಾರೆ. ನೀವೂ ಸಹ ನೋಡಿ ನಿಮ್ಮ ಅನಿಸಿಕೆ ತಿಳಿಸಿ.   

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಶನಿ, 12/15/2012 - 18:11

ಕೆಲವೊಮ್ಮೆ ಜನ ನೋಡಿ ಅದ್ನ ಇನ್ನೊಬ್ಬರಿಗೆ ಹೇಳಿ (ಈಗ ನೀವು)ಅವ್ರು ಮತ್ತೊಬ್ಬರಿಗೆ ಹೀಗೆ ಲಿಂಕ್ ಬೆಳೆಯುತ್ತ ಹೋಗಿ...
ಸುಖಾ ಸುಮ್ನೇ  ಹಿಟ್ಸ್ ಬೀಳುತ್ತವೆ.

ಇದ್ನೆ ಸಮೂಹ ಸನ್ನಿ ಅನ್ನಬಹ್ದು...!

ಹಾಗಂತ ಆ ನೃತ್ಯ ಅಷ್ಟೇನು  ಕೆಟ್ಟದಾಗೂ  ಇಲ್ಲ...!!
ಹಾಡುವ ಕುಣಿವ ರೀತಿ  ಮನಸಿಗೆ ಹಿಡಿಸುತ್ತೆ....
ರಾಜೇಶ ಹೆಗಡೆ ಭಾನು, 12/16/2012 - 14:06

ಹುಂ  ನನ್ನ ಮಗ ಈ ಹಾಡು ಹಾಕಿದಾಗೆಲ್ಲ ಕುಣಿಯುತ್ತಾನೆ. ಏನೆ ಇರಲಿ ಕ್ಷಣಿಕವಾದರೂ ಸರಿ ಪಿಎಎಸ್.ವೈ ಜಗತ್ತಿನಾದ್ಯಂತ ಹೆಸರು ಮಾಡಿದ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.