Skip to main content

!!! ಕನ್ನಡ ಬರಹಕ್ಕೆ ಉತ್ತಮ ಲೇಖನ ಚಿಹ್ನೆಗಳೆ ಸಿಂಗಾರದ ವಡೆವೆಗಳು !!!

ಇಂದ K.M.Vishwanath
ಬರೆದಿದ್ದುDecember 3, 2012
noಅನಿಸಿಕೆ

<!--
@page { margin: 2cm }
P { margin-bottom: 0.21cm; direction: ltr; color: #00000a; widows: 0; orphans: 0 }
P.western { font-family: "Liberation Serif", "Times New Roman", serif; font-size: 12pt; so-language: en-US }
P.cjk { font-family: "Droid Sans"; font-size: 12pt; so-language: zh-CN }
P.ctl { font-family: "Lohit Kannada"; font-size: 12pt; so-language: kn-IN }
-->

 !!! ಕನ್ನಡ
ಬರಹಕ್ಕೆ
ಉತ್ತಮ
ಲೇಖನ
ಚಿಹ್ನೆಗಳೆ
ಸಿಂಗಾರದ
ವಡೆವೆಗಳು
!!!

ಓಡುವ
ರೈಲು
ಹಿಡಿಯಲಾಗದು
,
ಓಡುವ
ಗಾಳಿಯ
ತಡೆಯಲಾಗದು
ಅಂತೆಯೆ
ಕನ್ನಡ
ಬರೆಯುವಾಗ
ಲೇಖನ
ಚಿಹ್ನೆಗಳಿಲ್ಲದ
ಯಾವ
ಬರಹವು
ಓದಲು
ಆಗದು
.
ಹೌದು
ಕನ್ನಡ
ಭಾಷೆ
ಒಂದು
ಸುಂದರ
ಆಕಾರ
ಮತ್ತು
ಶೈಲಿಯನ್ನು
ಹೊಂದಿರುವದು
.
ಅದರ
ಸೌಂದರ್ಯಕ್ಕೆ
ಸಾಟಿಯೆ
ಇಲ್ಲಾ
ಎನ್ನಬಹುದು
ಅದರ
ಸೊಗಸಾದ
ಅರ್ಥಗಳು
ಎಲ್ಲರ
ಮನಮುಟ್ಟಿ
ಹಾಗೆ
ಅವರ
ಹೃದಯ
ಪ್ರವೇಶಿಸುವ
ಜಾಣತನ

ಭಾಷೆಯ
ಬರವಣಿಗೆಗೆ
ಇದೆ
ಎಂದರೆ
ತಪ್ಪಾಗದು
.ಹೀಗೆ
ನಮ್ಮ
ಕನ್ನಡ
ಭಾಷೆ
ಬೆಳೆದು
ಬಂದು
ಎಲ್ಲರ
ಸಂತೋಷಕ್ಕೆ
ಕಾರಣವಾಗಿದೆ
.
ಆದರೆ
ಸ್ವಲ್ಪ
ಬೇಜಾರಾಗುವ
ಸಂಗತಿಯೆಂದರೆ
ನಮ್ಮ
ಶಾಲೆಗಳು
ಮಾತ್ರ
ಭಾಷೆ
ಕಲಿಸುವಲ್ಲಿ
ಎಡವುತ್ತಿವೆ
ಎಂದು
ಭಾಸವಾಗತ್ತಿದೆ
.
ನಿಮ್ಮ
ಶಾಲೆ
ಹಾಗೂ

ದಿನಗಳನ್ನು
ಒಮ್ಮೆ
ನೆನಪಿಸಿಕೊಳ್ಳಿ
ನಮ್ಮ
ಕನ್ನಡ
ಮೇಸ್ಟ್ರು

ಚಿಹ್ನೆಗಳು
ಇಷ್ಟು
ಮಹತ್ವ
ಎಂದು
ಕಲಿಸಲಿಲ್ಲಾ
ಇದು
ಪ್ರಾಥಮಿಕ
ಹಂತಲ್ಲೆ
ಸರಿಯಾಗಿ
ಕಲಿತಿದ್ದಲ್ಲಿ
ಈಗ
ನಮಗೆ
ತೊಂದರೆಯಾಗುತ್ತಿರಲಿಲ್ಲಾ
.
ನಮಗೆ
ಕನ್ನಡವನ್ನು
ಹೆಚ್ಚಾಗಿ
ಕಂಠಪಾಠ
ರೂಢಿಯಲ್ಲಿತ್ತು
.
ಯಾವುದು
ಅರ್ಥಮಾಡಿಕೊಂಡು
ಯಾಕೆ
?
ಹೇಗೆ?
ಎಲ್ಲಿ?
ಎಂಬ
ಪ್ರಶ್ನೆಗಳಿಗೆ
ಉತ್ತರ
ಸಿಗುತ್ತಿರಲಿಲ್ಲಾ
.
ಇನ್ನು
ಇಂದಿನ
ಶಿಕ್ಷಣವಂತು
ಎಲ್ಲಾವು
ಮಾಯೆ
ಎಂಬಂತೆ
ತಾಂತ್ರಿಕವಾಗಿ
ಯಾವ
ಚಿಹ್ನೆಗಳು
ಎಲ್ಲಿ
ಹೇಗೆ
ಬಳಸುತ್ತಿದ್ದೇವೆ
ಎಂಬುವದು
ನಮ್ಮ
ಹಿರಿಯ
ಭಾಷಾ
ಪಂಡಿತರು
ನೋಡಿದರೆ
ನಮ್ಮ
ಕೆಲಸಕ್ಕೆ
ಉಗಿತಾರೆ
ಅಂತಹ
ಬರವಣಿಗೆ
ನಮ್ಮದ್ದಾಗಿದೆ
.
ನಮ್ಮ
ಪ್ರಾಥಮಿಕ
ಹಾಗೂ
ಪ್ರೌಢ
ಹಂತದ
ಶಿಕ್ಷಣದಲ್ಲಿ
ಭಾಷಾ
ಬರವಣಿಗೆಯನ್ನು
ಸರಿಯಾಗಿ
ತಿಳಿಸಿಕೊಟ್ಟರೆ
ಮುಂದಿನ
ಬರಹಗಾರರು
,
ಲೇಖಕರು
,
ಪತ್ರಕರ್ತರು
ನಮಗೆ
ಸಿಗುತ್ತಾರೆ
ಇಲ್ಲವಾದರೆ
ನಾವು
ಹೀಗೆ
ಕನ್ನಡವನ್ನು
ಕೊಲೆ
ಮಾಡುತ್ತಾ
ಹೋಗುವದು
ಗ್ಯಾರಂಟಿ
.
ನಾನು
ಹೀಗೆ

ಬರವಣಿಗೆ
ಬಗ್ಗೆ
ಯೋಚಿಸಿದಾಗ
ನನಗೆ
ಸಿಕ್ಕ
ಮಾಹಿತಿಯ
ಪ್ರಕಾರ
ಲೇಖನ
ಚಿಹ್ನೆಗಳ
ಮಾಹಿತಿ

ಕೆಳಗಿನಂತೆ
ಬಳಸಬಹುದು
ಎಂದು
ತಿಳಿಯುತ್ತದೆ
.
ಇಂದಿನ
ನಮ್ಮ
ಶಿಕ್ಷಣ
ಕ್ರಮದಲ್ಲಿ
ನಮ್ಮ
ಕನ್ನಡ
ಪ್ರಾಧ್ಯಾಪಕರು
ಇದನ್ನು
ಅಳವಡಿಕೊಂಡು
ನಮ್ಮ
ಭಾವಿ
ಲೇಖಕರನ್ನು
ಉತ್ತಮ
ಪತ್ರಕರ್ತರನ್ನು
ಹೊರತರುವಲ್ಲಿ
ಕಾರ್ಯಪ್ರವೃತ್ತರಾಗಬೇಕು
ಎನ್ನುವದೆ
ನನ್ನ
ಆಶೆಯ
.ವಿವಿಧ
ಲೇಖನ
ಚಿನ್ಹೆಗಳು

ಪೂರ್ಣ
ವಿರಾಮ
(
Full stop) (.)

ಪೂರ್ಣ
ಅರ್ಥಕೊಡುವ
ಒಂದು
ಸಂಪೂರ್ಣ
ವಾಕ್ಯ
ಕೊನೆಯಾದಾಗ
ವಾಕ್ಯದ
ಕೊನೆಗೆ
ಪೂರ್ಣ
ವಿರಾಮ
ಹಾಕಬೇಕು
,
ಹಾಗೆಯೇ
ವಾಕ್ಯವೃಂದದ
ಕೊನೆಯಲ್ಲಿ
ಮತ್ತು
ಲೇಖನವೊಂದರ
ಕೊನೆಯ
ವಾಕ್ಯದ
ಕೊನೆಯ
ಪೂರ್ಣ
ವಿರಾಮವನ್ನು
ಹಾಕಬೇಕು
.
ಪೂರ್ಣ
ವಿರಾಮದ
ನಂತರ
ಹೊಸ
ವಾಕ್ಯವನ್ನು
ಪ್ರಾರಂಭಿಸಬೇಕು
.
ಇನ್ನು
ಇದನ್ನು
ಇಂಗ್ಲೀಷ
ಭಾಷೆಯಲ್ಲಿ
ಬಳಸುವಾಗ
ಮೊದಲನೆ
ಅಕ್ಷರ
ದೊಡ್ಡ
ಅಕ್ಷರದಿಂದಲೆ
ಬರೆಯಬೇಕು
.ಓದುವಾಗ
ಮತ್ತು
ಬರೆಯುವಾಗ
ಪೂರ್ಣ
ವಿರಾಮ
ಅನುಸರಿಸಿ
ಓದಬೇಕು
ಬರೆಯಬೇಕು
.ಅಲ್ಪವಿರಾಮ
(
Comma) (,)

ಓದುವಾಗ
ಅಲ್ಪವಿರಾಮಗಳು
ನಿಲುಗಡೆಯ
ತಾನಗಳನ್ನು
ಅನುಸರಿಸಿ
ನಿಂತು
ಓದುವಂತೆ
ಸೂಚಿಸುತ್ತವೆ
.
ವಿಷಯಕ್ಕೆ
ಅನುಗುಣವಾಗಿ
ಓದುವ
ದಿಕ್ಕನ್ನು
ಬದಲಾಯಿಸಲು
ಧ್ವನಿ
ಏರಿಳಿತ
ಅನುಸರಿಸಲು
,
ಓದುವ
ಶೈಲಿಯನ್ನು
ಅನುಸರಿಸಲು
ಸೂಚಿಸುತ್ತವೆ
.
ಅಲ್ಪವಿರಾಮವನ್ನು
ಒಂದು
ಸಂಯುಕ್ತ
ವಾಕ್ಯ
ಅಥವಾ
ಅತಿ
ಉದ್ದವಾದ
ವಾಕ್ಯದಲ್ಲಿ
ಹಲವು
ಉಪ
ಅಂಶಗಳು
ಸೇರಿದ್ದು

ಪ್ರತಿಯೊಂದು
ಅಂಶವನ್ನು
ಓದುಗನಿಗೆ
ಸ್ಪಷ್ಟವಾಗಿ
ತಲುಪಿಸುವ
ಉದ್ದೇಶದಿಂದ
,
ಸುಸಷ್ಟವಾಗಿ
ಅರ್ಥ
ನೀಡುವ
ಹಾಗೆ
ಅಲ್ಪವಿರಾಮಗಳನ್ನು
ಹಾಕಬೇಕು
.
ಅರ್ಧವಿರಾಮ
(
Semi Colon) ( ; )

ಅರ್ಧ
ನಿಲುಗಡೆಯ
ತಾನಗಳನ್ನು
ಅಲವಡಿಸಿ
ಓದಲು
ಅರ್ಧವಿರಾಮಗಳನ್ನು
ಹಾಕಲಾಗುತ್ತದೆ
.
ದೊಡ್ಡದಾದ
ವಾಕ್ಯಗಳಲ್ಲಿ
ಹಲವು
ನಿರ್ಧಿಷ್ಟ
ಅಂಶಗಳು
ನಿರಂತರವಾಗಿ
ಮುಂದುವರೆದಿದ್ದರೆ
,
ಅಥವಾ
ವಾಕ್ಯದಲ್ಲಿ
ಸೇರಿಕೊಂಡಿದ್ದರೆ
ಪ್ರತಿಯೊಂದು
ನಿರ್ದಿಷ್ಟ
ಅಂಶದ
ನಂತರ
ಅರ್ಧವಿರಾಮ
ಹಾಕಬೇಕು
.
ಓದುವಾಗಲು
ಅರ್ಧವಿರಾಮ
ಚಿನ್ಹೆಯನ್ನು
ಅನುಸರಿಸಿ
ನಿಲ್ಲಿಸಿ
ಓದಬೇಕು
.
 ವಿವರಣಾತ್ಮಕ
ಚಿನ್ಹೆ
(Colon)
( : )

ಒಂದು
ದೊಡ್ಡ
ವಾಕ್ಯದಲ್ಲಿ
ಅಥವಾ
ವಾಕ್ಯವೃಂದದಲ್ಲಿ
ಹಲವು
ಅಂಶಗಳನ್ನು
ವಿವರಿಸಲ್ಪಡುವಂತೆ
ಬರೆಯುವಾಗ
ಪ್ರತಿ
ಅಂಶ
ಬರೆದ
ನಂತರ
ಹೇಳಿಕೆಗಳನ್ನು
ಬರೆಯುವಾಗಲೂ

ಚಿನ್ಹೆ

ಹಾಕಲಾಗುತ್ತದೆ.
ಓದುಗರ
ಗಮನ
ಸೆಳೆಯುವ
ಒಂದು
ತಂತ್ರವನ್ನಾಗಿಯೂ
ವಿವರಣಾತ್ಮಕಚಿ
ನ್ಹೆಗಳನ್ನು
ಹಾಕಲಾಗುತ್ತದೆ
.

ಪ್ರಶ್ನಾರ್ಥಕ
ಚಿಹ್ನೆ
(
Question mark) ( ? )

ವಾಕ್ಯವು
ಪ್ರಶ್ನೆಯ
ರೀತಿಯಲ್ಲಿದ್ದರೆ
,
ಪ್ರಶ್ನಾರ್ಥಕವಾಗಿದ್ದರೆ,ಪ್ರಶ್ನಾರ್ಥಕ
ಚಿನ್ಹಡಯಿಂದ
ಕೊನೆಗೊಳ್ಳುತ್ತದೆ
.
ಏನು,ಏಕೆ,ಹೇಗೆ,ವಿವರಿಸಿ,ಯಾರು,ಎಲ್ಲಿ,ಯಾವಾಗ
ಇತ್ಯಾದಿ
ಪದಗಳಿಂದ
ಪ್ರಾರಂಭವಾಗುವ
ಅಥವಾ
ನುಕ್ತಾಯವಾಗುವ
ವಾಕ್ಯಗಳಿಗೆ
ಪ್ರಶ್ನಾರ್ಥಕ
ಚಿನ್ಹೆಗಳನ್ನು
ಹಾಕಲಾಗುತ್ತದೆ
.

ಆಶ್ಚರ್ಯ/ಭಾವಸೂಚಕ
ಚಿನ್ಹೆ
(
Exclamation Mark) ( ! )

ಆವೇಶದ,ಉದ್ಗಾರದ,ಆಶ್ಚರ್ಯ
ಸೂಚಿಸುವ
ಪದಗಳು
,ವಾಕ್ಯಗಳು
ಮತ್ತು
ನುಡಿಗಟ್ಟುಗಳಿಗೆ
ಆಶ್ಚರ್ಯ
ಸೂಚಕ
ಚಿನ್ಹೆಗಳನ್ನು
ಹಾಕಲಾಗುತ್ತದೆ
.
ಪದದ
ಅಥವಾ
ವಾಕ್ಯದ
ಭಾವನೆಯನ್ನು
ಅದರ
ತೀರ್ವತೆಯ
ಮಟ್ಟವನ್ನು
ಸೂಚಿಸಲು
ಎರಡು
ಚಿನ್ಹೆಗಳನ್ನು
(
!! )
ಹಾಕಲಾಗುತ್ತದೆ
.

ಉದ್ಧರಣ
ಚಿನ್ಹೆಗಳು
(
Inverted Commas) ( “ “ )

ವಾಕ್ಯವೃಂದದಲ್ಲಿ
ಅಥವಾ
ಒಂದು
ಲೇಖನದಲ್ಲಿ
ಕೆಲವು
ಮುಖ್ಯ
ಪದಗಳನ್ನು
,ಹೇಳಿಕೆಗಳನ್ನು
ಎತ್ತಿತೋರಿಸಲು
(
Focus)
ಮಾಡಲು
ಮತ್ತು
ಓದುಗನ
ಗಮನವನ್ನು
ಸೆಳೆಯಲು
ಉದ್ಧರಣ
ಚಿನ್ಹೆಗಳನ್ನು
ಹಾಕಲಾಗುತ್ತದೆ
.
ಬರಹದಲ್ಲಿ
ನುಡಿಗಟ್ಟುಗಳು
,
ಮುಖ್ಯ
ಪದಗಳು
,ಹೇಳಿಕೆಗಳನ್ನು
ವಿಶೇಷ
ಗಮನದಿಂದ
ಓದಲು

ಚಿನ್ಹೆಗಳು
ಸೂಚಿಸುತ್ತವೆ
.
 ಆವರಣ
ಚಿನ್ಹೆಗಳು
(
Brackets) ( () )

ಬರವಣಿಗೆಯಲ್ಲಿ
ಕೆಲವು
ಪದಗಳಿಗೆ
ಪೂರಕ
ಅರ್ಥ
ನೀಡಲು
,ವಿರುದ್ಧ
ಅರ್ಥನೀಡಲು
ವಾಕ್ಯವನ್ನು
ಬೆಂಬಲಿಸುವ
ಪದಗಳನ್ನು
ಬರೆಯಲು
,ಆಧಾರಗ್ರಂಥ
,ಲೇಖಕನ
ಹೆಸರು
ಬರೆಯಲು
,
ಭಾಷಾಂತರ
ಪದ
ಅಥವಾ
ವಾಕ್ಯ
ಬರೆಯಲು
,
ಓದುಗನಿಗೆ
ಸೂಚನೆ
ನೀಡಲು
,
ಸಂದರ್ಭವನ್ನು
ಸ್ಮರಿಸಲು
ಇತ್ಯಾದಿಗಳನ್ನು
ಬರೆಯಲು
ಆಯಾ
ಪದ
,
ಅಥವಾ
ವಾಕ್ಯಕ್ಕೆ
ಸಂಬಂಧಿಸಿದ
ಆವರಣ
ಚಿನ್ಹೆಯೊಳಗಿನ
ಬರಹವನ್ನು
ಅಲ್ಲಿಯೆ
ಬರೆಯಬೇಕ
ಸಂಯೋಜಕ
ಅಥವಾ
ವಿಭಜಕ
ಚಿನ್ಹೆಗಳು
(
Hyphen) ( - )

ಎರಡು
ಪುಟ್ಟ
ಪದಗಳನ್ನು
ಸಂಯೋಜಿಸಲು
ಅಥವಾ
ಎರಡು
ಅಂಶಗಲಿರುವ
ಒಂದು
ಪದವನ್ನು
ವಿಭಜಿಸಿ
ಅರ್ಥನೀಡಲು
ಹಾಕುವ
ಚಿನ್ಹೆಗಳಿಗೆ
ಸಂಯೋಜಕ
ಚಿನ್ಹೆಗಳು
ಎನ್ನುವರು
.
ಒಂದು
ಸಾಲಿನ
ಕೊನೆಯಲ್ಲಿ
ಒಂದು
ಪದ
ಅಪೂರ್ಣವಾಗಿ
ಮುಕ್ತಾಯವಾಗುವಾಗಲೂ

ಸಾಲಿನ
ಕೊನೆಯಲ್ಲಿ
ಅರ್ಧ
ಪದದ
ನಂತರ
ಸಂಯೋಜಕ
ಚಿನ್ಹೆ
ಹಾಕಿ
ನಂತರದ
ಸಾಲಿನಲ್ಲಿ
ಉಳಿದರ್ಧ
ಪದವನ್ನು
ಮುಂದುವರೆಸಿ
ಬರೆಯಲಾಗುತ್ತದೆ
.

ರೀತಿ
ಅರ್ಧ
ಪದಕ್ಕೆ
ಸಂಯೋಜನಾ
ಚಿನ್ಹೆ
ಹಾಕುವಾಗ
ಸಾಲಿನ
ಕೊನೆಯಲ್ಲಿಯೇ
ಹಾಕಬೇಕೆಂಬುದು
ಗಮನಾರ್ಹ
.
 
ಅಡ್ಡಗೆರೆಗಳು
(
Dashes) ( _ )

ಸಂಯೋಜಕ
ಅಥವಾ
ವಿಭಜಕ
ಚಿನ್ಹೆಗಳ
ಹಾಗೆಯೇ
ಅಡ್ಡಗೆರೆಗಳನ್ನು
ಹಾಕಲಾಗುತ್ತದೆ
.
ಒಂದು
ವಾಕ್ಯ
ಮುಗಿದು
ಅದಕ್ಕೆ
ಸಂಬಂಧಿಸಿದ
ವಿವಿಧ
ಅಂಶಗಳನ್ನು
ಬರೆಯುವ
ಮುನ್ನ
ವಾಕ್ಯ
ಅತವ
ಹೇಳಿಕೆಯ
ನಂತರ
ಅಡ್ಡಗೆರೆ
ಹಾಕಿ
ವಿವಿಧ
ಅಂಶಗಳನ್ನು
ಬರೆಯುವ
ಮುನ್ನ
ವಾಕ್ಯದ
ಅಥವಾ
ಹೇಳಿಕೆಯ
ನಂತರ
ಅಡ್ಡಗೆರೆ
ಹಾಕಿ
ವಿವಿಧ
ಅಂಶಗಳನ್ನು
ಬರೆಯಲಾಗುತ್ತದೆ
.
 
ಸಾಲಿನ
ಅಡ್ಡಗೆರೆ
(
Underline) ( ___________ )

ಒಂದು
ವಾಕ್ಯದಲ್ಲಿ
ಮುಖ್ಯವಾದ
ಪದಕ್ಕೆ
ಅಥವಾ
ಒಂದು
ವಾಕ್ಯವೃಂದಲ್ಲಿ
ಮುಖ್ಯ
ಎನಿಸುವ
ವಾಕ್ಯಕ್ಕೆ
ಅಥವಾ
ಹಲವು
ವಾಕ್ಯಗಳಿಗೆ
ಸಾಲುಗಳಿಗೆ
ಹಾಕುವ
ಅಡ್ಡಗೆರೆಗಳು
ಉದ್ಧರಣ
ಚಿನ್ಹೆಗಳ
ರಿತಿ
ಕೆಲಸ
ಮಾಡುತ್ತವೆ
.
ಮುಖ್ಯ
ವಿಷಯಗಳಿಗೆ
ಒತ್ತು
ಕೊಡಲು
ಮತ್ತು
ಓದುಗನ
ಗಮನ
ಸೆಳೆಯಲು
ರೀತಿ
ಸಾಲುಗಳಿಗೆ
ಅಡ್ಡಗೆರೆಗಳನ್ನು
ಹಾಕಲಾಗುತ್ತದೆ
. ಹೀಗೆ
ಒಬ್ಬ
ಕನ್ನಡ
ಬರೆಯುವವನು

ಮೇಲಿನವು
ಗಮನದಲ್ಲಿಟ್ಟು
ಬರೆಯಬೇಕು
ಹಾಗೆ
ಇಂದು
ಕಲಿಸುತ್ತಿರುವ
ಶಿಕ್ಷಕರೆಲ್ಲಾ
ತಮ್ಮ
ಕನ್ನಡ
ಪಾಠದಲ್ಲಿ
ಇವುಗಳನ್ನು
ಸರಿಯಾಗಿ
ತಮ್ಮ
ಮಕ್ಕಳಿಗೆ
ಕಲಿಸಿ
ಅವರ
ಕನ್ನಡ
ಭಾಷೆಯನ್ನು
ಸುಂದರಗೊಳಿಸಬೇಕಾದ
ಬಹುದೊಡ್ಡ
ಅಗತ್ಯವಿದೆ
ಎನಿಸುತ್ತದೆ
.
ಅದಕ್ಕಾಗಿ
ನಾವೆಲ್ಲ
ಕನ್ನಡ
ಭಾಷೆಯ
ವಿಚಾರಗಳನ್ನು
ತಿಳಿದುಕೊಳ್ಳಬೇಕಾದ
ಅವಶ್ಯಕತೆ
ಇದೆ
ಎನಿಸುತ್ತದೆ
.

 ಕೆ.ಎಂ.ವಿಶ್ವನಾಥ
(
ಮಂಕವಿ
)
ಮರತೂರ.

B.Sc.B.Ed.
ಹವ್ಯಾಸಿ
ಬರಹಗಾರರು
.

9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.