Skip to main content

Head And Shoulder

ಇಂದ ಚಂದ್ರ
ಬರೆದಿದ್ದುNovember 12, 2012
noಅನಿಸಿಕೆ

 

ಪುಂಡನ ಆಫೀಸ್ ರಜೆ ಇತ್ತು. ಸ್ವಲ್ಪ ಲೇಟಾಗಿ ಎದ್ದು ಸ್ನಾನ ಮಾಡೋಕೆ ಶುರು ಮಾಡಿದ. ಹೆಗೂ ಆಫೀಸ್ ಇಲ್ಲವಲ್ಲ ಅಂತ ಶಾಂಪೂವಿನಿಂದ ತಲೆ ಸ್ನಾನ ಮಾಡುತ್ತಿದ್ದ. ತಲೆ ಜೊತೆಗೆ ಬೆನ್ನಿಗೂ ಹಾಕ್ಕೊಂಡು ಸ್ನಾನ ಮಾಡತೊಡಗಿದ.

ಹೆಂಡತಿ : ಇದೇನ್ರಿ ಶಾಂಪೂನ ತಲೆ ಜೊತೆಗೆ ಬೆನ್ನಿಗೂ ಹಾಕಿ ಕೊಳ್ಳುತ್ತಿದ್ದೀರಲ್ಲ ??

ಪುಂಡ : ಇದು Head And Shoulder ಶಾಂಪೂ ಕಣೆ...!!!

 

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.