Skip to main content

ಬದುಕಿ ಏನ್ ಪ್ರಯೋಜನ

ಇಂದ ಚಂದ್ರ
ಬರೆದಿದ್ದುOctober 28, 2012
noಅನಿಸಿಕೆ

ಟೀಚರ್ : ಹುಡುಗರೇ, ನೀವೆಲ್ಲಾ ಈವತ್ತೇ ಪ್ರಾಮಿಸ್ ಮಾಡಿ 
1. ಸುಳ್ಳು ಹೇಳೋಲ್ಲ, 
2. ಕೆಟ್ಟ ಕೆಲಸ ಮಾಡೋಲ್ಲ, 
3. ದುಶ್ಚಟಗಳನ್ನು ಕಲಿಯೋಲ್ಲ, 
4. ಹುಡುಗಿಯರನ್ನ ಚುಡಾಯಿಸೋಲ್ಲ, 
5. ದೇಶಕ್ಕಾಗಿ ಪ್ರಾಣ ಬಿಡ್ತೀವಿ ಅಂತ, 
ಗುಂಡ : ಮಿಸ್ ನಾನು ಈಗ್ಲೇ ದೇಶಕ್ಕಾಗಿ ಪ್ರಾಣ ಬಿಡ್ತೀನಿ 
ಟೀಚರ್ : ಈಗ್ಲೇ ಯಾಕೋ ಗುಂಡ ? 
ಗುಂಡ : ಮತ್ತೆ ನೀವ್ ಹೇಳಿದ ಎಲ್ಲಾ ಬಿಟ್ಟ ಮೇಲೆ ಬದುಕಿ ಏನ್ ಪ್ರಯೋಜನ ಅದಕ್ಕೆ

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.