Skip to main content
ಯಾರನ ನಂಬಬೇಕೊ! ಈ ಜಗದಾಗ ಯಾರನ ಬಿಡಬೇಕೊ!

ಸಂಜಿಗಿ ಅಂಬೊದು ಮಂಜಾಗಿ ಹೊಂಟಾದ ಹೆಂಗ ಬಾಳಬೇಕೊ!

ಆಧುನಿಕ ಉತ್ತರ ಕರ್ನಾಟಕ ಜಾನಪದ ಇದು ಇವತ್ತಿನ ಸ್ಥಿತಿ ನೋಡಿ ನೆನಪಾಯಿತು.


ಯಾಕೆಂದರೆ??????

ಎಲ್ಲಾ ಕಡೆ ಶಿಕ್ಷಕರ ದಿನಾಚರಣೆ !

ಮತ್ತು ಡಾ.ರಾಧಕೃಷ್ಣಾರವರ  ಜನ್ಮ್ ದಿನ!

ಇನ್ನು ಕೆವು ಜನರು ಮತ್ತು ಪತ್ರಿಕೆಗಳು ಅವರ ವಿರುದ್ಧ ಬರೆಯುತ್ತಿರುವವರು ಆ ಗೋಪಾಲ ಎನ್ನುವವನು ಎಲ್ಲಿಂದ

ಬಂದ ಇಲ್ಲಯವರೆಗೆ ಆತ ಎಲ್ಲಿದ್ದ ಈಗ ಮಾತ್ರ ಯಾಕೆ ಅವರ ವಿರುದ್ಧ ಮಾತಾಡುತ್ತಿದ್ದಾನೆ. ಅವರ ಇದರ ಹಿಂದಿನ

ಉದ್ದೇಶವೆನು?

ಇದು ಎಷ್ಟು ಸರಿ ಎಷ್ಟು ತಪ್ಪು

ಕೆ.ಎಂ.ವಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 423 views