Skip to main content

ಯೌವ್ವನದ ಪ್ರೀತಿಗಳು....ಮತ್ತು ಮದುವೆ

ಬರೆದಿದ್ದುAugust 7, 2012
noಅನಿಸಿಕೆ

ಇಷ್ಟಬಂದಾಗ ಹೋಗಿ ಇರಬಹುದು...

ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...

ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ!

 
ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದ

ಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!

ಯೌವ್ವನದ ಪ್ರೀತಿಗಳು....ಮದುವೆ ಇದಕ್ಕಿಂತ ಹೊರತಲ್ಲ ಅನ್ನೋ ಸತ್ಯ ಮತ್ತೊಂದೆಡೆ!

ಲೇಖಕರು

ಅಮರನಾಥ್

ನಾನೊಬ್ಬ ಕನಸುಗಾರ, ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿ, ಕವನ-ಲೇಖನ ಬರೆಯುವುದು, ಚಿತ್ರಬಿಡಿಸುವುದು ಹವ್ಯಾಸ...ಕ್ರಿಕೆಟ್ ಅಂದ್ರೆ ತುಂಬಾನೆ ಇಷ್ಟ..ಸಂಗೀತ ಅಂದ್ರೇನೂ ಇಷ್ಟ ಆದರೆ ಹಾಡೋಕೆ ಬರೋದಿಲ್ಲ!
thatskannadaದಲ್ಲಿ ಮನದ ನಿನಾದ ಇಲ್ಲಿ ಸಿಗುತ್ತೆ,. ಹಾಗೆ ಸಮಯವಿದ್ದಾಗ ಇಲ್ಲಿ ಸ್ವಲ್ಪ ಕಣ್ಣಾಹಿಸಿ http://amaranath.faithweb.com ಆಂಗ್ಲದಲ್ಲಿ ಬರೆದಂತಹ ಲೇಖನಗಳನ್ನು ಇಲ್ಲಿ ಓದಬಹುದು http://amaranath.blogspot.com/ ಮತ್ತೆ ಪರಿಪರಿಯಾಗಿ ಹೇಳಿಕೊಳ್ಳುವಂತಹುದು ಏನೂ ಇಲ್ಲ, ಏನಾದ್ರು ಅನ್ನಿಸಿದ್ರೆ ಖಂಡಿತ ಹೇಳ್ತೀನಿ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.