Skip to main content
Submitted by lokesh on ಶುಕ್ರ, 07/20/2012 - 17:09

ನೀವು ಮದುವೆ ಆಗಬಯಸುವ ಹುಡುಗ ಮತ್ತು ಹುಡುಗಿ ಹೇಗಿರಬೇಕು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/25/2012 - 18:11

ನಾನು ಮದುವೆ ಆಗುವ ಹುಡುಗಿಗೆ ಕನ್ನಡ ಮಾತಾನಾಡಲು ಬರಬೇಕು...

ARUN HOSAGOUDRA ಶುಕ್ರ, 10/18/2013 - 10:36

ನನ್ನ ಹುಡುಗಿ simple ಆಗಿ ತು೦ಬಾ active ಮತ್ತು ತರ್ಲೆ  ಉತ್ತಮ್ ತು೦ಬು ಮನೆತನದವಳಾಗಿರಬೇಕು

sapna ಶುಕ್ರ, 10/18/2013 - 15:56

ನನ್ನ ಹುದುಗ ನಿಮ್ಮತರ ಚನ್ನಗಿರಬೆಕು.

Vinaya.g ಶನಿ, 01/11/2014 - 14:34

ಲೋಕೆಶ್ ರವರೇ ಜೀವನ ಎಂಬ ಸಾಗರದಲ್ಲಿ ಮಧುವೆ ಎಂಬ ಹಡಗನ್ನು ಏರಿ ಆ ಹಡಗನ್ನು  ನಡೆಸುವ ಜೋಡಿಗಳಿಗೆ ದಂಪತಿಗಳು ಎನ್ನುತ್ತಾರೆ........

ಅವರಲ್ಲಿ ಒಬ್ಬರು ಎಚ್ಹರ  ತಪ್ಪಿದರು ಹಡಗು  ಮುಳುಗುವುದು ಖಂಡಿತ......

ಅದಕ್ಕಾಗಿ ಮಧುವೆಗಾಗಿ ಚಂದ ಅಂದ ಬೇಕಾಗಿಲ್ಲ ಹಣ ವಂತರೂ ಬೇಕಾಗಿಲ್ಲ ಸುಂದರ ಮನಸ್ಸಿರುವವರು ಬೇಕು ಅಷ್ಟೇ ಗೆಳೆಯ  

shannu ಶುಕ್ರ, 05/22/2015 - 13:56

nannana thumbane change artha madkolbeku .but nanna adaralle lucky person beacuse my  nan huduge(love) very intelegent and very honest lover to me ,she very careing of me and also we are understanding very felling,and then thinking mind also both are same.so i love my chinnu .

my lifetime fully i care of my love its my honest promise.thanksfull to god .

all my friends one request to me  please love with you wife,lover,mother dont lose it .

 

 

 

 

  • 2661 views