Skip to main content

ಭಗ್ನ ಪ್ರೇಮಿ

ಬರೆದಿದ್ದುJuly 18, 2012
3ಅನಿಸಿಕೆಗಳು

ಅಂದು ಸಂಡೇ,


ಇತ್ತೊಂದು ಕಲ್ಲು ಬಂಡೆ,


ಅಲ್ಲೊಬ್ಬ ಸುಂದರಿಯ ಕಂಡೆ,


ಆಕೆ ತಿನ್ನುತಿದ್ದಳು ರವೆಉಂಡೆ,


ನಾ ಅವಳ ಅಂದಕ್ಕೆ ಮನಸೋರೆಗೊಂಡೆ,


ನಾ ಅವಳಿಗಾಗಿ ಒಂದು ಗುಲಾಬಿಯ ಕೊಂಡೆ,


(ನಾನು ಅವಳ ಹತ್ತಿರ ಹೋಗಿ ಗುಲಾಬಿಯನ್ನು ನೀಡುತ್ತ.....


ಐ ಲವ್ ಯು ಎಂದೆ ಅವಳು ಉತ್ತರಿಸಲಿಲ್ಲ,


ಕೊಪಗೊಂಡು ನಾನು ನುಡಿದೆ .........)


ನಿನ್ನ ಮನಸ್ಸೇನು ಕಲ್ಲುಗುಂಡೆ ???????


(ಆಕೆ ಉತ್ತರಿಸಿದಳು)


ಇಲ್ಲ ಇಲ್ಲಾ, ನಾನು ಗಂಡ ಸತ್ತ ಮುಂಡೆ!!!!!!!!!!.


 


 

ಲೇಖಕರು

ರವಿಶಾಂತ್

ಎನಗಿಂತ ಕಿರಿಯರಿಲ್ಲ ಜಗದೋಳು.
ನವ ನವೀನ ಕೌತುಕ ವಿಷಯಗಳ ತಿಳಿಯುವ ಹಂಬಲ ಮನದೋಳು.
ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದಕ್ಕಿಂತ, ನೀವೇ ಹೇಳುವುದು ಉತ್ತಮ.

ಅನಿಸಿಕೆಗಳು

ಯಮನೂರ ದೊಡ್ಡಮನಿ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 08/12/2012 - 17:39

ತುಂಬಾ ಫನ್ನಿ ಆಗಿದೆ

ರವಿಶಾಂತ್ ಮಂಗಳ, 08/14/2012 - 13:20

ನಿಮಗೆ ನನ್ನ ಧನ್ಯವಾದಗಳು.

ಚನ್ನಾಗಿದೆ ಸೂಪರ್

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.