Skip to main content

ನಿಮ್ಮ ವಿಸ್ಮಯನಗರಿಯಲ್ಲಿ ವಾರಕೊಮ್ಮೆ ಮನರಂಜನೆಗಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರೆ ಚೆನ್ನಾಗಿರುತ್ತೆ ಇದರಿಂದ ಸಾಮಾನ್ಯಾ ಗ್ನ್ಯಾನ ಹೆಚ್ಚುತ್ತದೆ ಮತ್ತು ಇಮ್ಮ ತಾಣ ಪಾಪುಲರ ಆಗುತ್ತದೆ ಎಂದು ನನ್ನ ಅಭಿಪ್ರಾಯ ತಪ್ಪಿದ್ದ್ದರೆ ದಯವಿಟ್ಟು ಕ್ಷಮಿಸಿ ಅದರಲ್ಲಿ ವಿಜೇತರಿಗೆ ವಾರದ ವಿಸ್ಮಯ ಪ್ರಜೆ ಎಂದು ಘೋಷಿಸಬಹುದು ಇದರಲ್ಲಿ ಎನಾದರು ತಪ್ಪು ಹೇಳಿದರೆ ಕ್ಷಮಿಸಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮೇಲಧಿಕಾರಿ ಗುರು, 07/19/2012 - 22:15

ನಮಸ್ಕಾರ ನವೀನ್ ಕುಲಕರ್ಣಿಯವರೇ,


 


ತುಂಬಾ ಉತ್ತಮ ಸಲಹೆ. ಆದರೆ ಇಂತಹ ರಸಪ್ರಶ್ನೆಯನ್ನು ಓದುಗರು ಕನ್ನಡದಲ್ಲಿ ಸ್ವೀಕರಿಸುತ್ತಾರಾ? ಎಂಬ ಪ್ರಶ್ನೆ ಹಾಕಿದರೆ ದೊರಕುವದು ನಿರಾಸೆಯ ಉತ್ತರ. ಕನ್ನಡದಲ್ಲಿ ಬೇರೊಬ್ಬರಿಂದ ಈ ಹಿಂದೆ ನಡೆದ ಪ್ರಯತ್ನವೊಂದು ವಿಫಲವಾಗಿದೆ. ವಿಸ್ಮಯ ನಗರಿಯೂ ಕೂಡಾ ಅಂತಹ ಪ್ರಯತ್ನಪಡಬೇಕಾ ಎಂಬುದೇ ಇನ್ನೊಂದು ಪ್ರಶ್ನೆ!


ಹಾಂ ಒಂದು ವಿಷಯ ವಿಸ್ಮಯ ಪ್ರಜೆಯಾಗಿ ನೀವು ಇಂತಹ ರಸಪ್ರಶ್ನೆಯನ್ನು ವಿಸ್ಮಯನಗರಿಯಲ್ಲೇ ಆರಂಭಿಸ ಬಯಸಿದರೆ ನಿಮಗೆ ಸುಸ್ವಾಗತ. ಆ ಸ್ವಾತಂತ್ರ್ಯ ಕನ್ನಡ ಬಲ್ಲ ಎಲ್ಲರಿಗೂ ಇದೆ.


ಇಂತಹ ಪ್ರಯತ್ನ ಮಾಡಿ ಪ್ರಾಮಾಣಿಕ ಶ್ರಮ ಹಾಕಿದರೆ ಉತ್ತಮ ಪ್ರತಿಕ್ರಿಯೆ ದೊರಕುತ್ತೆ ಎಂಬ ಆಶಾಕಿರಣ ಗೋಚರಿಸಿದರೆ ಖಂಡಿತ ಪ್ರಯತ್ನಿಸಲಾಗುವದು.

  • 447 views