Skip to main content

ಹಾದಿ ತಪ್ಪುತ್ತಿರುವವರು

ಬರೆದಿದ್ದುJuly 16, 2012
1ಅನಿಸಿಕೆ

        ಹಾದಿ ತಪ್ಪುತ್ತಿರುವವರು


ಹೆಚ್ಚಿನ ಹುಡುಗಿಯರು


ಹಾದಿ ತಪ್ಪುತ್ತಿದ್ದಾರೆ ಎಲ್ಲರಿಗೂ ಗೊತ್ತು


ಹರೆಯದಲ್ಲಿ ತಮ್ಮನ್ನು ಸಾಕಿ ಬೆಳೆಸಿದ


ಹೆತ್ತವರ ಮರೆತು ಪ್ರೀತಿ-ಪ್ರೇಮದ ಗುಂಗಿನ


ಹುಚ್ಚಿನಲಿ ತಾವು ಮಾಡಿದ್ದೇ ಸರೀ ಎನ್ನುವ


ಹಮ್ಮಿನಲಿ ತಾನು ಮೆಚ್ಚಿದವನನ್ನೇ ಕೈ


ಹಿಡಿಯಬೇಕು ಎಂಬ


ಹಟದಲ್ಲಿ ಕೆಲವರು ಬದು(ಕಿ)ಕಲಾಗದೇ ಬದುಕನ್ನು


ಹಾಳು ಮಾಡಿಕೊಂಡು ತಮ್ಮ ಜೀವನವನ್ನು ಅತ್ತ


ಹೆತ್ತವರು ನೆಮ್ಮದಿಯಾಗಿರದಂತೇ ಮಾಡಿ


ಹದ್ದು ಮೀರೀ ಪ್ರವರ್ತಿಸಿ ಬಿಡುತ್ತಾರೆ.


                          * ರವಿಚಂದ್ರವಂಶ್ *

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/17/2012 - 14:59

    ಹುಡುಗಿಯರನ್ನು ಮಾತ್ರ ಟಾರ್ಗೆಟ್ ಮಾಡಬೇಡಿ


    ಹುಡುಗರಿಗೂ ಅನ್ವಯಿಸುತ್ತದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.