Skip to main content

ನಾವೇಕೆ ಹೀಗೆ

ಬರೆದಿದ್ದುJuly 10, 2012
1ಅನಿಸಿಕೆ

             ನಾವೇಕೆ ಹೀಗೆ


ನಾವೇಕೆ ಹೀಗೆ ಆತುರ ಪಡುತ್ತೇವೆ


ಇಂದಿನ ಯುವಜನರಿಗೆ ಸಂಯಮವೇ ಇಲ್ಲ.


ಕೆಲನಿಮಿಷಗಳು ಕಾಯುವುದಿಲ್ಲ


ಕೆಲಸಗಳು ಕ್ಷಣದಲ್ಲಿ ಮುಗಿಯಬೇಕು


ತಪ್ಪಿದರೆ ಕೂಗಾಡುವುದು ಚೆನ್ನಾಗಿ ಗೊತ್ತು.


ಬಹಳಷ್ಟು ಜನಕ್ಕೆ ಹಿರಿಯರೆಂಬ ಗೌರವವಿಲ್ಲ


ನಾವೇಕೆ ಹೀಗೆ? ನಾವು ಬದಲಾಗಬೇಕು.


ದುಡುಕುವುದು ಆರೋಗ್ಯಕ್ಕೂ ಮತ್ತು ಗೌರವಕ್ಕೂ ಒಳ್ಳೆಯದಲ್ಲ.


                                    *ರವಿಚಂದ್ರವಂಶ್*

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಅನಿಸಿಕೆಗಳು

K.M.Vishwanath ಮಂಗಳ, 07/10/2012 - 14:19

ಉತ್ತ್ ಮವಾದ ಮಾತು ಸರ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.