Skip to main content

ನಿಮ್ಮ ಮೊಬೈಲ್ ನಲ್ಲೂ ಕನ್ನಡ ರಾರಾಜಿಸಲಿ

ಬರೆದಿದ್ದುJuly 6, 2012
2ಅನಿಸಿಕೆಗಳು

ನಿಮಗೆ ಮೊಬೈಲ್ ಬ್ರೌಸಿಂಗ್ ನ ಹವ್ಯಾಸವಿದೆಯ? ಮತ್ತು ನೀವು Opera Mini(ಒಪೆರ ಮಿನಿ) ಬ್ರೌಸರ್ ಉಪಯೋಗಿಸುತ್ತಿದ್ದಲ್ಲಿ, ಕನ್ನಡದ ಹೆಚ್ಚಿನ ಅಂತರ್ಜಾಲ ತಾಣಗಳನ್ನು ಮೊಬೈಲ್ ನಲ್ಲಿಯೂ ಕೂಡ ಕನ್ನಡದಲ್ಲೆ ಸುಲಭವಾಗಿ ವೀಕ್ಷಿಸಬಹುದು.

 

ನೀವು ಮಾಡಬೇಕಾಗಿರುವುದು ಇಷ್ಟೆ

ನೀವು Opera Mini ಮೊಬೈಲ್ ಬ್ರೌಸರ್ ಉಪಯೋಗಿಸುತ್ತಿಲ್ಲವಾದಲ್ಲಿ, ನೀವು ಉಚಿತವಾಗಿ ಡೌನ್ ಲೋಡ್ ಮಾಡಬಹುದು

www.opera.com

ನಿಮ್ಮ ಫೊನ್ ಒ.ಎಸ್(Operating System, Java, Android, I Phone Etc) ತಕ್ಕ ರೀತಿಯಲ್ಲಿ ಡೌನ್ ಲೋಡ್ ಮಾಡಬಹುದು.

ನಿಮ್ಮ ಫೊನ್ ನಲ್ಲಿ ಇದನ್ನು ಇನ್ಸ್ಟಾಲ್ ಮಾಡಿದ ನಂತರ

ನಿಮ್ಮ ಮೊಬೈಲಿನಲ್ಲಿ Opera Mini application ಓಪನ್ ಮಾಡಿ

Address Bar ನಲ್ಲಿ   about:config ಎಂದು type ಮಾಡಿ Ok ಪ್ರೆಸ್ ಮಾಡಿ

ಮುಂದೆ ತೆರೆದುಕೊಳ್ಳುವ Configuration ಪುಟದಲ್ಲಿ 'Use bitmap fonts for complex scripts' 
YES ಎಂದು ಬದಲಾಯಿಸಿ Save ಮಾಡಿ
ಈಗ ನೀವು ಯಾವುದೇ ಕನ್ನಡ Website ಅನ್ನು ಕನ್ನಡದಲ್ಲೆ ವೀಕ್ಷಿಸ ಬಹುದು.
ಈ ಬದಲಾವಣೆಗೆ ಇಂಟರ್ನೆಟ್ ಕನೆಕ್ಷನ್ ಅತ್ಯಗತ್ಯ .
ಮೊಬೈಲ್ ಬ್ರೌಸಿಂಗ್ ನ ಮಟ್ಟಿಗೆ Opera Mini ಬ್ರೌಸರ್ ಒಂದು ಅತ್ಯುತ್ತಮ ಅಪ್ಲಿಕೇಷನ್ ಅನ್ನಲು ಅಡ್ಡಿಯಿಲ್ಲ

ಲೇಖಕರು

Manoranjan Noo…

ನಾನೊಬ್ಬ ಹವ್ಯಾಸಿ ಬರಹಗಾರ...ಸಮಯ ಸಿಕ್ಕಾಗೆಲ್ಲ Internet ನಲ್ಲಿ ಏನಾದ್ರೂ ತದುಕಾಡ್ತಾ ಇರ್ತಿನಿ , ಇಲ್ಲಾಂದ್ರೆ ಹಾಡು ಕೇಳೋದು, ಅದು ಇಲ್ಲಾಂದ್ರೆ ನನ್ನದೇ ಕಲ್ಪನಾ ಲೋಕದಲ್ಲಿ ಏನಾದ್ರೂ ಹೊಸತನ್ನ ಮಾಡ್ಕೆಕು ಅಂತ ಅದರಲ್ಲೇ ಮುಳುಗಿರೋದು. ಜೊತೆಗೆ ಪುಸ್ತಕ ಹಿಡ್ಕೊಂಡು ಏನಾದ್ರು ಗೀಚಬೇಕು ಅನ್ನೋ ಹವ್ಯಾಸ ನಂದು.

ಅನಿಸಿಕೆಗಳು

venkatb83 ಮಂಗಳ, 09/18/2012 - 14:55

 

ಮನೊರಂಜನ್ ಅವರೆ ಅತ್ಯುತ್ತಮ  ಮಾಹಿತಿ..........

 

ಧನ್ಯವಾದಗಳು...

 

ಶುಭವಾಗಲಿ..

 

\।/

 

 

 

 

 

venkatb83 ಮಂಗಳ, 09/18/2012 - 14:57

ನಿಮ್ಮ ಈ ಬರಹವ್ನ್ನು ಫೆಸ್ಬುಕ್ನಲ್ಲಿ ಶೆರ್ ಮಾಡಿರುವಿರಿ....

 

ನನ್ನಿ

 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.