ಅದೊಂದಿತ್ತು ಕಾಲ.....
ಬೆಂಗಳೂರಿನ ಕುಖ್ಯಾತಿ ನಮಗೆಲ್ಲ ಗೊತ್ತು, ಹೆಸರು
ಕೇಳಿದ ತಕ್ಷಣ ನಮಗೆ ನೆನಪಾಗೋದು ಹಾಳು Traffic ಧೂಳು , ಕೊಳೆತು ನಾರುತಾ ಇರೋ
ಕಲಾಸಿಪಾಳ್ಯ , ಮಾರ್ಕೆಟ್ . ಇದು ಏನೇ ಇದ್ರೂ ಬೆಂಗಳೂರು ಎಲ್ಲರ HOT ಫ್ಯಾವೆರೆಟ್
ಅನ್ನೋದು ಮಾತ್ರ ಸುಳ್ಳಲ್ಲ. ಇದು ಕೇವಲ ಒಂದು Genaration ನ ಕಥೆ ಅಲ್ಲ. ಮೈಸೂರ್
ರಾಜ್ಯ ಕರ್ನಾಟಕವಾದರೂ, Bangalore Bengaluru ಆದರೂ ಇದರ ಆಕರ್ಷಣೆ ಏನು ಕಮ್ಮಿ
ಆಗಿಲ್ಲ , ಇದೆ ಬೆಂಗಳೂರು ಈ ಹಿಂದೆ ಹೀಗೆ ಇತ್ತ ??? ಬನ್ನಿ ಹಳೆ ಬೆಂಗಳೂರು ಒಂದು
ರೌಂಡ್ ಹೋಗಿ ಬರೋಣ
ಕಮರ್ಷಿಯ ರಸ್ತೆ (೧೯೨೦ ರ ಛಾಯಾ ಚಿತ್ರ)
ಪುಟ್ಟಣ್ಣ ಚೆಟ್ಟಿ ಪುರಭವನ
ಈ ರೀತಿಯ ಇನ್ನೂ ಹಲವಾರು ಚಿತ್ರಗಳನ್ನ ೩ ವಿಭಾಗಗಳಾಗಿ ಈ ಕೆಳಗಿನ ನನ್ನ Blog ವಿಳಾಸದಲ್ಲಿ ನೀಡಿದೆ.
(ಚಿತ್ರ ಗಳು ತುಂಬಾ ಸಂಖ್ಯೆಯಲ್ಲಿರುವುದರಿಂದ ಈ ರೀತಿ ಬ್ಲಾಗ್ ಗೆ ಸಂಪರ್ಕಿಸಲಾಗಿದೆ )
ಸಾಲುಗಳು
- 339 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ