Skip to main content

ಬಾರು-ಸಂ-ಬಾರು

ಬರೆದಿದ್ದುJuly 2, 2012
noಅನಿಸಿಕೆ

           ಬಾರು-ಸಂ-ಬಾರು


ಗ್ಯಾಸ್ ಇಲ್ಲದೇ ಹೆಂಡತಿ ಗಂಡನ ಬಯ್ದು


ಹೋಟೆಲ್ಲಿಗೆ ಕಳುಹಿಸಿದಳು ತರಲು ಸಾಂಬಾರು


ಬಯ್ದದ್ದಕ್ಕೆ ಬೇಜಾರಾದ ತರಲೆ ಗಂಡ


ಕುಡಿಯಲು ಸೇರಿಕೊಂಡ ಸಂ-ಬಾರು


                 *ರವಿಚಂದ್ರವಂಶ್* 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.