Skip to main content

ಬಡತನ ಎಂಬುದು ಕ್ರಾಂತಿ ಮತ್ತು ಅಪರಾಧ ಎರಡಕ್ಕೂ ಮಾತಾ ಪಿತೃಗಳಂತೆ - ಅರಿಸ್ಟಾಟಲ್


ವಿಧ್ಯೆಯೆಂಬ ವೃಕ್ಷದ ಬೇರುಗಳು ಕಹಿ ಆದರೆ ಅದರ ಫಲಗಳು ಸಿಹಿ - ಅರಿಸ್ಟಾಟಲ್


ಸಮಯಕ್ಕೆ ಸರಿಯಾದ ಒಳ್ಳೆಯ ಸಲಹೆಗಿಂತಾ ಅತ್ಯುತ್ತಮವಾದ ಕೊಡುಗೆ ಮತ್ತೊಂದಿಲ್ಲ - ಎರಾಸ್ಮಸ್


ಪ್ರತಿಯೊಬ್ಬ ವ್ಯಕ್ತಿಯೂ ಅವರವರ ಭವಿತವ್ಯದ ವಾಸ್ತುಶಿಲ್ಪಿ ಯಾಗಿರುತ್ತಾರೆ - ಅಪ್ಪಿಯಸ್ ಕ್ಲಾಡಿಯಸ್


ಧೈರ್ಯಶಾಲಿಗಳನ್ನು ಅದೃಷ್ಠ ಬೆಂಬಲಿಸುತ್ತದೆ - ಟೆರೆನ್ಸ್


ಹೇಡಿಗಳು ಅವರ ನಿಜವಾದ ಸಾವಿಗೆ ಮೊದಲೇ ಬಹಳಷ್ಟು ಸಲ ಸತ್ತಿರುತ್ತಾರೆ - ವಿಲಿಯಂ ಶೇಕ್ಸ್ ಪೀಯರ್


ಸಣ್ಣ ಕರ್ಚು ವೆಚ್ಚಗಳ ಬಗ್ಗೆ ಜೋಪಾನ; ಒಂದು ಸಣ್ಣ ಸೋರುವಿಕೆ ಇಡೀ ಹಡಗನ್ನೇ ಮುಳುಗಿಸಬಲ್ಲದು...! - ಬೆಂಜಮಿನ್ ಫ್ರಾಂಕ್ಲಿನ್


ಜೀವಿಸಲು ತಿನ್ನಬೇಕು; ಆದರೆ ತಿನ್ನಲು ಜೀವಿಸಬಾರದು - ಬೆಂಜಮಿನ್ ಫ್ರಾಂಕ್ಲಿನ್


ತಮ್ಮ ಬೆನ್ನು ತಾವು ತಟ್ಟಿಕೊಳ್ಳುವುದು ಸುಲಭ; ಆದರೆ ಪರರನ್ನು ಹೊಗಳುವುದು ಕಷ್ಠಕರ - ಜೀನ್ ಪಾಲ್ ರಿಕ್ಟರ್


ಮಾನವ ಸಂಕುಲದ ಏಳಿಗೆ ಅವರವರ ಊಹಾ ಶಕ್ತಿಯ ಮೇಲೆ ಅವಲಂಭಿಸಿರುತ್ತದೆ - ನೆಪೋಲಿಯನ್ ಬೋನಪಾರ್ಟೆ.

  • 3515 views