Skip to main content

ರಾಜಕಾರಣ

ಬರೆದಿದ್ದುJune 25, 2012
noಅನಿಸಿಕೆ

                         ರಾಜಕಾರಣ


ಶೇಕಡ ೯೦ ಮಂದಿಗೆ ತಿಳಿದಿಲ್ಲ ಸರಿಯಾಗಿ ರಾಜಕಾರಣ


ಬಹು ಸುಲಭವಾಗಿ ಗೆಲ್ಲುತ್ತಾರೆ ಖರ್ಚು ಮಾಡಿ ಕೋಟಿ ಕೋಟಿ ಹಣ


ಸಭೆ, ಕಲಾಪಗಳಿಗೆ ಗೈರು ಹಾಜರಾಗುತ್ತಾರೆ ವಿನಾ ಕಾರಣ 


ಒಟ್ಟಿನಲ್ಲಿ ಹೇಗೋ ಏನೋ ಮಾಡುತ್ತಾರೆ ಹಣ ಮತ್ತು ರಾಜಕಾರಣ.


                                          *ರವಿಚಂದ್ರವಂಶ್* 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.