Skip to main content

ಉದಾಹರಣೆ ಇಲ್ಲ

ಬರೆದಿದ್ದುJune 23, 2012
noಅನಿಸಿಕೆ

                ಉದಾಹರಣೆ ಇಲ್ಲ


ಕೆಲವು ವರ್ಷಗಳ ಹಿಂದೆ ವಿದೇಶವೊಂದರಲ್ಲಿ


ಮನೆಯ ಒಡತಿಯೊಬ್ಬಳು ಗಂಡ ತಂದ ಲಂಚದ ಹಣವನ್ನು


ಎತ್ತರದ ಫ್ಲಾಟ್ ಮೇಲಿನಿಂದ ರಸ್ತೆಗೆ ಸುರಿದು


ತನ್ನ ನೈತಿಕತೆ ತೋರಿದ ಉದಾಹರಣೆಯಿದೆ


ಆದರೆ ನಮ್ಮ ಪುಣ್ಯಭೂಮಿ, ಕರ್ಮಭೂಮಿ ಎಂದು


ಹೆಸರಾದ ಭಾರತದಲ್ಲಿ ಅಂತಹ ನೈತಿಕತೆ ಇರುವ


ಒಬ್ಬ ನಾರಿಯ ಕತೆ ಎಂದೂ ಕೇಳಿಲ್ಲ. ಎಲ್ಲೂ ಕೇಳಿಲ್ಲ.


                                     *ರವಿಚಂದ್ರವಂಶ್*

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.