Skip to main content

  ನಿತ್ಯಾನಂದನಿಗೆ  ಜಾಮೀನು  ಸಿಕ್ಕಿದ್ದು  ಸರಿಯೆ ?  ಇದರಲ್ಲಿ  ಜನಮರಳೋ?  ಸರ್ಕಾರ  ಮರಳೋ ?  ಪೋಲೀಸರು  ಮರಳೋ ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ತ್ರಿನೇತ್ರ ಗುರು, 06/14/2012 - 18:36

ನಾವು ಸಾಮಾನ್ಯ ಜನರು ತಿಳಿದಿರುವಂತೆ ಇವ್ಯಾವುವೂ ಅಲ್ಲಾ... ಬದಲಾಗಿ ನನಗನ್ನಿಸುವಂತೆ ಧರ್ಮದ ಹೆಸರಿನಲ್ಲಿ ಏನು ಮಾಡಿದರೂ ಸರಿಯೆಂದು ಒಪ್ಪಿಕೊಳ್ಳುವ ಆಯಾ ಧರ್ಮಗಳನ್ನು ಪಾಲಿಸುವವರ ಮತ್ತು ತಮ್ಮ ದುರುದ್ಧೇಶಗಳಿಗಾಗಿ ಅವುಗಳನ್ನು ಪೋಶಿಸುವವರ ಮನಸ್ಥಿತಿಗಳೇ ಮರುಳು...!

ಹೇಮಾವತಿ ಶನಿ, 07/21/2012 - 14:05

 ಹೌದು ಸಾರ್,  ಇದರ ಮೂಲ ಕಾರಣ ಧರ್ಮದ ಬಗ್ಗೆ  ಮತ್ತು ಅದರ ಆಚರಣೆಯ ಮಹತ್ವದ ಬಗ್ಗೆ ಯಾರೂ ಸರಿಯಾಗಿ ತಿಳಿದುಕೊಳ್ಳೋದೆ ಇರೋದು ಮತ್ತು ವೈಜ್ಞಾನಿಕವಾಗಿ ವಿಮರ್ಶೆ ಮಾಡಿಕೊಳ್ಳದೇ ಇರೋದು ಮತ್ತೆ ಇನ್ನೊಂದು ಕಾರಣ ಏನೆಂದರೆ ಧರ್ಮವನ್ನು ಯಾರೂ ಪ್ರಶ್ನೆ ಮಾಡಬಾರದು ಮಾಡಿದರೆ  ಮಹಾ ಪಾಪ ನರಕ ಹೀಗೆಲ್ಲ ಪೂರ್ವಾದಿಂದಲೂ ತಪ್ಪು ತಿಳುವಳಿಕೆ ಇರೋದ್ದರಿಂದ ಇಂಥ ಡೋಂಗಿಗಳು ಜನಗಳನ್ನ ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುತ್ತಲೇ ಇರುತ್ತಾರೆ. ಜನ ಯಾವಾಗ ಎಚ್ಚೆತ್ತುಕೊಳ್ಳುತ್ತಾರೋ ದೇವರೇ ಅನ್ನೋ ಹಾಗಾಗಿದೆ.

  • 549 views