Skip to main content

ಮೂಕ ಸಂಚಾರಿ

ಬರೆದಿದ್ದುMay 22, 2012
1ಅನಿಸಿಕೆ

ನಿನ್ನಾ ಪ್ರೀತಿಗಾಗಿಯೇ
ಹಂಬಲಿಸುತ್ತಾ
ಸಂಚರಿಸುತ್ತಿರುವ..,
ಪ್ರೇಮ ಸಂಚಾರಿ..!!
ಆ ಪ್ರೀತಿ ಸಿಗದೆಂದೆಂದು ಎಂಬ
ಅರಿವಿದ್ದರೂ..,
ಅದನ್ನೆ
ಹುಡುಕುತ್ತಾ
ಅಲೆಯುತ್ತಿರುವಾ
ಅಲೆಮಾರಿ..!!

 

♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥

ಲೇಖಕರು

simple gal nethra

ಕನಸು ಕಾಣುವಂತ ಕಣ್ಠಿಗೆ ಕತ್ತಲೆಯೂ ಕೂಡ ಒಂದು ಕವನ

☻ಕನಸುಗಳಿಗೆ ಭಾವನೆಗಳಿಗೆ ನನ್ನಲಿ ತುಂಬಾ ಜಾಗವಿದೆ☻
☻ಹೀಗೆ ಇರಬೇಕು ಅನ್ನೊ ಆಸೆಗಳಿದೆ☻
☻ಇಲ್ಲದ್ದಿದರು ಅನುಸರಿಸಿ ಕೊಂಡು ಹೊಗುವ ತಾಳ್ಮೆನೂ ಇದೆ☻
...........
☻ನನಗೆ ಹತ್ತಿರ ವಾದವರು ನನ್ನ ಜೊತೆಲೇ ಇರಬೇಕು ಅನ್ನೊ ಸ್ವಾರ್ಥಿ ನಾನು...☻

☻ಕೇವಲ ಕಲ್ಪನೆಯಲ್ಲೆ ಬದುಕುವ ಆಸೆಗಳಿಲ್ಲ..! ದುಡ್ಡಿಗಿಂತ ಪ್ರೀತಿಗೆ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ..! ಅಪ್ಪ ಅಮ್ಮ ನಾ ಮುದ್ದಿನ ಮಗಳಾಗಿ.., ತಮ್ಮ ತಂಗಿಯರ ಪ್ರೀತಿಯ ಅಕ್ಕನಾಗಿ.., ಗೆಳೆಯ ಗೆಳತಿಯರಿಗೆ.., ನನ್ನ ಪ್ರೀತಿಸುವ ಜೀವಕ್ಕೆ.., ನಾನ್ ಇರುವ ತನಕ ಈ ಸಂಬಂಧ ಹೀಗೆ ಇರಬೇಕು ಅನ್ನೊ ಆಸೆಯಲ್ಲೆ ಬದುಕುತಿರುವ ಜೀವ ನನ್ನದು...☻

☻ನನಗಾಗಿ ನಾನು ಬದುಕಿ ಗೊತ್ತಿಲ್ಲ.., ಬೇರೆಯವರಲ್ಲೆ ನನ್ನ ಖುಷಿಯನ್ನು ಹುಡುಕುತ್ತೆ ನನ್ನ ಮನಸು..! ನನಗೆ ಈ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಬಿಟ್ಟು ಬೇರೆ ಏನು ಗೊತ್ತಿಲ್ಲ..!☻

☻ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಪ್ಪನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ Bt ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ☻

☻ಚಿಕ್ಕ, ಪುಟ್ಟ ಕನಸು ಕಾಣೋದು ಅಂದ್ರೆ ತುಂಬಾ ಇಷ್ಟ... ಅದರ ಜೊತೆಗೆ ಮಳೆಯಲ್ಲಿ ನೆನೀತಾ ಐಸ್ ಕ್ರೀಮ್ ತಿನ್ನೋದು.., ಇಬ್ಬನಿಯಲ್ಲಿ ವಾಕ್ ಮಾಡೋದು.., ಆಕಾಶ ನೋಡ್ತಾ ಕನಸು ಕಾಣೋದು.., ರಾತ್ರಿ ನಕ್ಷತ್ರ ಏಣಿಸೋದು.., ಮಕ್ಕಳ ಜೊತೆ ಆಟ ಆಡೋದು... ಇವೆಲ್ಲಾ ತುಂಬಾ ಇಷ್ಟ...☻

☻ಕನಸುಗಳಿಲ್ಲದ ಕ್ಷಣ ನನ್ನ ಕನಸಿನಲ್ಲೂ ಇಲ್ಲ..! ಭಾವನೆಗಳಿಲ್ಲದ ಬದುಕು ತೀರಾ ಅಸಾಧ್ಯ ಹಾಗೂ Waste ಕೂಡ...
ಏನಂತೀರಾ..?☻

ಅನಿಸಿಕೆಗಳು

venkatb83 ಧ, 05/23/2012 - 18:26

 

ಆ ಪ್ರೀತಿ ಸಿಗದೆಂದೆಂದು ಎಂಬ
ಅರಿವಿದ್ದರೂ..,

 

>> ಸರಳ  (ಸಿಂಪಲ್  ) ನೇತ್ರಾ  ..!! ಅವ್ರೆ  

ಈ  ಮೇಲಿನ  ಸಾಲುಗಳಲ್ಲಿ  ಕೊಂಚ  ಬದಲಾವಣೆ  ಅವಶ್ಯ  ಅನ್ನಿಸಿತು ..

ಅದು  ಹೀಗಾದರೆ 
>>> ಸಿಗದೆಂದು/ಸಿಗದೆಂಬ  ಅರಿವಿದ್ದರೂ

ಕವನ ಚೆನ್ನಾಗಿದೆ.. ಆದರೆ ನಿರಾಶೆ ಭಾವ ಏಕೆ??
ಭರವಸೆಯೇ ಬೆಳಕು, ಆಶಾವಾದಿಯಾಗಿರಿ ..
 ಒಳ್ಳೆಯದಾಗುತ್ತೆ
 
ಶುಭವಾಗಲಿ

ನನ್ನಿ
\|/ 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.