Skip to main content

 ಸ್ನೇಹಿತರೇ,

        ಕಂಪ್ಯೂಟರ್ ಇ-ಮೇಲ್ ನಲ್ಲಿ adobe ನಲ್ಲಿ ಬಂದ ಪೈಲ್ ಗಳನ್ನ alter ಮಾಡೋಕಾಗುತ್ತಿಲ್ಲ. ಮತ್ತು word, excel ಗಳಿಗೂ ಪರಿವರ್ತನೆ ಯಾಗುತ್ತಿಲ್ಲ. ಮಾಹಿತಿ ಗೊಲ್ಲಿರುವವರು ದಯವಿಟ್ಟು ಸಲಹೆ ನೀಡಿ.

                                                          ಪ್ರೀತಿ-ವಿಶ್ವಾಸದಿಂದ.

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ತ್ರಿನೇತ್ರ ಮಂಗಳ, 05/22/2012 - 18:48

ಹೇಮಾ ಅವರೇ, ನಾನು ಸಾಪ್ಟ್ ವೇರ್ ಎಂಜಿನೀಯ ಅಂತೂ ಅಲ್ಲ ಆದರೂ ನನಗೆ ತಿಳಿದಿರುವ ಮಾಹಿತಿ ನೀಡಲಿಚ್ಛಿಸುತ್ತೇನೆ.


ಈ ಪೀ ಡೀ ಎಫ್ ಅಂದರೆ (Portable Document Format) ಫೈಲ್ ಗಳಲ್ಲಿನ ಮಾಕಮಾಂಡ್ಹಿತಿಯನ್ನು ಬದಲಾಯಿಸಲು ಆಡೋಬ್ ಸಾಪ್ಟ್ ವೇರ್ನ ಪೂರ್ಣ ಅವತರಣಿಕೆ ಯಿದ್ದರೆ ಮಾತ್ರಾ ಆ ಫೈಲ್ ಗಳನ್ನ ನೋಡಿ ಅದನ್ನು ಕಾಪಿ ಮಾಡಿ ನಂತರ ಬೇಕಾದ Word ಅಥವಾ excel ಇತ್ಯಾದಿ ಫೈಲ್ ಗಳಲ್ಲಿ ಪೇಸ್ಟ್ ಮಾಡಿ ಉಪಯೋಗಿಸಬಹುದು ಇಲ್ಲವಾದರೆ ಇಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ನಿಮ್ಮ ಹತ್ತಿರ ಯಾವ Version ಇದೆಯೆಂದು ತಿಳಿಯಲಿಲ್ಲ. Adobe reader X 10.1.1 ನಲ್ಲಿ ಸಾದಾರಣ ಬರಹಗಳನ್ನು ಕಾಪಿ ಮಾಡಿ  MS Word /Note pad ನಲ್ಲಿ ಉಪಯೋಗಿಸಬೇಕೆಂದರೆ ಮೆನು ನ ಎಡಿಟ್ ನಲ್ಲಿರುವ Copy File to Clip Board ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾದ  MS Word /Note pad ನಲ್ಲಿ ಪೇಸ್ಟ್ ಕಮಾಂಡ್ ಕೊಟ್ಟು ಸ್ವಲ್ಪ ಆಕಡೆ ಈಕಡೆ ಬಂದಿರುವ ವ್ಯತ್ಯಾಸ ಮತ್ತು ಫಾರ್ಮ್ಯಾಟಿಂಗ್ ಮಾಡಿ ನಿಮಗೆ ಬೇಕಾದಂತೆ ಉಪಯೋಗಿಸಬಹುದು. ಹಾಗೇನಾದರೂ ಬದಲಾಯಿದಸದೇ ಇಡೀ ಪೇಜುಗಳನ್ನು ಯಥಾವತ್  MS Word  ನಲ್ಲಿ ಉಪಯೊಗಿಸಬೇಕಾದರೆ ಮತ್ತೆ ಮೆನು ನ ಎಡಿಟ್ ನಲ್ಲಿರುವ Take a snap shot  ಕಮಾಂಡ್ ಕೊಟ್ಟು ನಂತರ ನಿಮಗೆ ಬೇಕಾಗಿರುವ ಪೇಜಿನ ಭಾಗವನ್ನು Cursor ಮುಕಾಂತರ ಆರಿಸಿಕೊಳ್ಳಿ ನಂತರ  MS Word  ಫೈಲ್ ನಲ್ಲಿ ಪೇಸ್ಟ್ ಮಾಡಿ ಅದು ಚಿತ್ರದ ರೂಪದಲ್ಲಿ ಬರುತ್ತದೆ ನಿಮಗೆ ಬೇಕಾದಷ್ಟು ಉದ್ದ ಅಗಲ adjust ಮಾಡಿ ಸೇವ್ ಮಾಡಿ ಉಪಯೋಗಿಸಬಹುದು.

ಹೇಮಾವತಿ ಧ, 05/23/2012 - 11:58

 ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿದೀರಿ ಸಾರ್. ನನಗಂತೂ ಎಷ್ಟೋಂದು ವಿಸ್ಮಯ ಆಗುತ್ತಿದೆ ಸಾರ್ ಸಮಸ್ಯೆ ಹೇಳಿದ ತಕ್ಷಣವೇ ಎಷ್ಟೋಂದು ಬೇಗ ಪರಿಹಾರ ನೀಡಿದಿರೀ  ಅಂದ್ರೆ  ನನ್ನ ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದೀರಿ ನಿಮಗೆ ಮತ್ತು ರಾಜೇಶ್ ಸಾರ್ ಇಬ್ಬರಿಗೂ ವಿಶೇಷ ವಂದನೆಗಳು ಸಾರ್. ಗೊತ್ತಿರುವ ಮಾಹಿತಿಯನ್ನು ತಿಳಿಸಿಕೊಡಲು ಸಾಪ್ಷ್ ವೇರೆ ಇಂಜಿನಿಯರ್ ಆಗಬೇಕು ಆಯಾ ಕ್ಷೇತ್ರದಲ್ಲಿ ಪರಿಣಿತಿ ಪಡೆದಿರಬೇಕು ಅನ್ನೂದೇನು ಇಲ್ಲ ಅಲ್ವಾ ಸಾರ್. ನಮ್ಮಿಂದ ಬೇರೆಯವರಿಗೇ ಉಪಯುಕ್ತ ಆಗೋದಾದ್ರೆ ಗೊತ್ತಿರೋದನ್ನ ಪ್ರಮಾಣಿಕವಾಗಿ ಹೇಳಿದ್ರೆ ಅಷ್ಟೇ ಸಾಕಲ್ವಾ ಸಾರ್. ನಮ್ಮ ಬಗ್ಗೆ ನಮಗೆ ಯಾವತ್ತೂ ಕೀಳರಿಮೆ ಬೇಡ ಸಾರ್.


                              ವಂದನೆಗಳೊಂದಿಗೆ.

ರಾಜೇಶ ಹೆಗಡೆ ಧ, 05/23/2012 - 06:51

ಪಿಡಿಎಫ್ ಪೈಲ್ ಅನ್ನು ಹೆಚ್ಚಿನ ಬದಲಾವಣೆ ಮಾಡಲು ಅಡೋಬೆ ಅಕ್ರೋಬಾಟ್ ಎಂಬ ಸಾಫ್ಟವೇರ್ ಬೇಕು.

ಆದರೆ ಉಚಿತವಾಗಿ ಮಾಡಲು ಹಲವು ಮಾರ್ಗಗಳಿವೆ.

ಈ ಮುಂದಿನ ಉಚಿತ ಸಾಫ್ಟವೇರ್ ಬಳಸಿ

http://pdfeditor.me/

http://www.freepdfeditor.net/

ಈ ಮುಂದಿನ ಸಾಫ್ಟವೇರ್ ಗಳ ಟ್ರೈಯಲ್ ವರ್ಶನ್ ಬಳಸಿ

ಫೊಕ್ಸಿಟ್ ಪಿಡಿಎಫ್ ಎಡಿಟರ್ - http://www.foxitsoftware.com/products/editor/

ನೈಟ್ರೋ ಪಿಡಿಎಫ್ ಎಡಿಟರ್ - http://www.nitropdf.com/

ಈ ಉಚಿತ ಆನ್ ಲೈನ್ ತಾಣ ಬಳಸಿ ಪಿಡಿಎಫ್ ಎಡಿಟ್ ಮಾಡಬಹುದು.

http://www.pdfescape.com/

ಈ ಉಚಿತ ತಾಣ ಬಳಸಿ ಪಿಡಿಎಫ್ ಅನ್ನು ವರ್ಡ್ ಮಾಡಿ ಬದಲಾಯಿಸಿ ನಂತರ ಎಂಎಸ್ ವರ್ಡ್ ಬಳಸಿ ಎಡಿಟ್ ಮಾಡಬಹುದು.

http://www.pdftoword.com/default.aspx

ಓಪನ್ ಆಫೀಸ್ ಎಂಬ ಸಾಫ್ಟವೇರ್ ಗೆ ಸಹ ಪಿಡಿಎಫ್  ಪ್ಲಗ್ಗಿನ್ ಲಭ್ಯವಿದೆ.

 

ಹೇಮಾವತಿ ಧ, 05/23/2012 - 11:38

 ಏನು ಹೇಳಬೇಕೋ ಗೊತ್ತಾಗನಾನೇ ಇಲ್ಲ ರಾಜೇಶ್ ರವರೇ   ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಟ್ಟದ್ದಕ್ಕಾಗಿ ಸಹೃದಯ ವಂದನೆಗಳು.

ಜಾಪರ ಎ ಎಸ್ ಗುರು, 05/24/2012 - 13:56

ಅಬಯ್ಯ ಪ್ಯನ್ ರೀಡರ್ ಎಂಬ ಸಪ್ಟವೇರ ಬಳಸಿ ಅದರ ೊಳಗಡೆ ಅಡ್ಯಬ ರೀಡರ್ ಪೈಲ್ ಹಾಕಿ ಕನವಷ್ನ ಮಾಡಿ ಆಮೇಲೆ ಏಕ್ಸಲ್ ಅಥವಾ ವಡ್ಗೆ ಸೇವ ಮಾಡಿ 

ಹೇಮಾವತಿ ಶುಕ್ರ, 05/25/2012 - 13:04
  • 1800 views