Skip to main content

ಮೇಲಕ್ಕೆ ಹೋದಾಗ

ಬರೆದಿದ್ದುMay 22, 2012
1ಅನಿಸಿಕೆ

      


           ಮೇಲಕ್ಕೆ ಹೋದಾಗ


ಮಕ್ಕಳೆಲ್ಲಾ ಕುಣಿದು ಕುಪ್ಪಳಿಸುತ್ತಾರೆ    ;  ಯಾವಾಗ      ; ಗಾಳಿಪಟ ಮೇಲಕ್ಕೆ ಹೋದಾಗ


ಮಕ್ಕಳೆಲ್ಲಾ ಕುಣಿದು ಕುಪ್ಪಳಿಸುತ್ತಾರೆ    ;  ಯಾವಾಗ      ; ಬೆಲೂನ್ ಮೇಲಕ್ಕೆ ಹೋದಾಗ


ಮಕ್ಕಳೆಲ್ಲಾ ಕುಣಿದು ಕುಪ್ಪಳಿಸುತ್ತಾರೆ    ;  ಯಾವಾಗ      ; ಚೆಂಡು  ಮೇಲಕ್ಕೆ ಹೋದಾಗ (ಕ್ರಿಕೆಟ್ನಲ್ಲಿ ಸಿಕ್ಸ್ )


 


ಮನೆಯವರೆಲ್ಲಾ ಜೋರಾಗಿ ಅಳುತ್ತಾರೆ ; ಯಾವಾಗ       ; ಯಾರಾದರೂ ಮೇಲಕ್ಕೆ ಹೋದಾಗ


ಮನೆಯವರೆಲ್ಲಾ ಜೋರಾಗಿ ನಗುತ್ತಾರೆ ; ಯಾವಾಗ       ; ವಿಮಾನದಲ್ಲಿ  ಮೇಲಕ್ಕೆ ಹೋದಾಗ (ವಿದೇಶಕ್ಕಾಗಿ)            


                                                    


                        * ರವಿಚಂದ್ರವಂಶ್ *


 


 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಅನಿಸಿಕೆಗಳು

yogesha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/22/2012 - 15:00

ಬಹಳ ಚನ್ನಾಗಿದೆ.


 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.