Skip to main content

 ಕೆಲವರು ಸಂಬಂಧಗಳನ್ನ ಗಟ್ಟಿಗೊಳಿಸಿಕೊಳ್ಳಲು  ಮತ್ತು ಉಳಿಸಿಕೊಳ್ಳಲು ಉಡುಗೊರೆಗಳನ್ನ ಕೊಡೋದು ದೂರವಾಣಿಲೀ ನಿರಂತರ ಸಂಪರ್ಕದಲ್ಲಿರೋದೋ ಅಥವಾ ಪ್ರಶ್ನೆಗೆ ಮರು ಪ್ರಶ್ನೆ ಉತ್ತರಕ್ಕೆ ಮರು ಉತ್ತರ ಹೀಗೆ ಅನೇಕ ಮಾರ್ಗ ಹುಡುಕಿಕೊಳ್ಳುತ್ತಾರೆ

ಆದರೆ ನನಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೂ ಕೂಡ ಅಭಿನಂದನೆ ಹೇಳಲೋ ಅಥವಾ ಮನಸಿನ ಭಾವಗಳನ್ನ ಬರಹದಲ್ಲಿ ಇಳಿಸಲೋ ಏನೋ ಅಡ್ಡಿ ತಾಕಲಾಟ ಅನಿಸುತ್ತಿದೆ. ಪ್ರತಿ ಬರಹಬನ್ನೂ ಓದಿ ವಿಮರ್ಶೆ ಮಾಡಿ ಚೆನ್ನಾಗಿ ಅರ್ಥ ಮಾಡಿಕೊಂಡ್ರೂ ಅದರ ಬಗ್ಗೆ ಎಂದೂ ವಾಕ್ಯನೂ ಬರಿಬೇಕು ಅನಿಸಲ್ಲ ಯಾಕೆ ಹೀಗಾಗ್ ತಾ ಇದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/13/2012 - 15:12

ನಿಮ್ಮ ಮೇಲೆ ನಿಮಗೆ ವಿಶ್ವಾಸ ಕಡಿಮೆ ಅದಕ್ಕಾಗಿ

  • 424 views