Skip to main content

ಜೀವನ

ಬರೆದಿದ್ದುMay 18, 2012
noಅನಿಸಿಕೆ

     ಜೀವನ
ಹರೆಯ ಹತ್ತಿರವಾದಾಗ
ಹಿರಿಯರ ನೆನಪಾಗದು
ಸಮಯದ ನೆನಪಾಗದು
ಹಣ ಕಾಸು ಬೇಡವಾಗಬಹುದು
ಬಂಧು-ಬಳಗ ಬೇಡವಾಗಬಹುದು
ಆದರೆ ನಂಬಿದವರು ದೂರವಾದರೆ
ಎಲ್ಲವೂ ನೆನಪಾಗುತ್ತದೆ
ಎಲ್ಲರೂ ಬೇಕಾಗುತ್ತಾರೆ.
 
                             ರವಿಚಂದ್ರವಂಶ್
 
 
 
 
 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.