Skip to main content

ಕಣ್

ಬರೆದಿದ್ದುMay 18, 2012
noಅನಿಸಿಕೆ

 
              ಕಣ್
ಮೊದಲ ಬಾರಿ ಕಣ್ ಹೊಡೆದಾಗ
ಕಪಾಳಕ್ಕೆ ಹೊಡೆದಳು
ದಿನವೂ ಕಂಡಾಗಲೆಲ್ಲ ಕಣ್ ಹೊಡೆದಾಗ   
ನಕ್ಕು  ಕೈ ಹಿಡಿದಳು
ಮುಂದೆ ಪ್ರಣಯ, ಪರಿಣಯ, ಸಂಸಾರ...........
 
                                       ರವಿಚಂದ್ರವಂಶ್
 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.