Skip to main content

ಇನಿಯ

ಇಂದ anusha
ಬರೆದಿದ್ದುMay 18, 2012
2ಅನಿಸಿಕೆಗಳು

ಇನಿಯನೆ ನೀ ಎಲ್ಲಿದ್ದೆ 
ನಯನದಲ್ಲೇ ಎನ್ನ ಸೆಳೆದೆ
ನಗುವಿನಲ್ಲೇ ಮಾತಾಡಿದೆ
ನಯವಾಗಿ ಎನ್ನ ಮನ ಗೆದ್ದೆ
ನಾ ನಿನ್ನ ಬಯಸುವ ಹೊತ್ತಿಗೆ 
ನನ್ನಿ೦ದ ಬಹು ದೂರ ಹೋದೆ?

ಲೇಖಕರು

anusha

ಕಣ್ಣು ಮನಸ್ಸಿನ ಕನ್ನಡಿಯ೦ತೆ ಅದರ ನೋಟ ಮನಸ್ಸಿನ ಬಿ೦ಬವ೦ತೆ,

ನಾನೀರುವುದು ಬೆ೦ಗಳೂರಿನಲ್ಲಿ accountant ಕೆಲಸ . ಕಥೆ ಕವನ ಓದೊ ಅಭ್ಯಾಸ ಇದೆ ಆದರೆ ಅದನ್ನ ಯಾವತ್ತು ಬರೆಯೋದಕ್ಕೆ ಹೋಗಿಲ್ಲ . ಇಲ್ಲಿ ಬರೇಯೋಕೆ ಪ್ರಯತ್ನ
ಪಡ್ತಾ ಇದೀನಿ ಇದು ನನ್ನ ಸ್ವ೦ತ ಅನುಭವ ಅಷ್ಟೆ. ನನ್ನ ಪ್ರಯತ್ನಕ್ಕೆ ಪ್ರೊತ್ಸಾಹ ಇರಲಿ

ಅನಿಸಿಕೆಗಳು

venkatb83 ಭಾನು, 05/20/2012 - 17:15

  ಅನುಶ(ಷ)

ಕವನ ಒಂದು ಬರಹದ ರೀತಿಯಲ್ಲಿ ಚೆನ್ನಾಗಿದೆ.. ಆದರೆ ಅದೇ ಮನಸಿನ ನಿಜ ಭಾವನೆ ಆಗಿದ್ದರೆ...

ಮೊ ....ದು.... .ಯ?
ದೂ..... ಯ? 
ಹೋದರೆ ಹೋಗೋ ನೀ ದೂರ? ನನ್ನಿಂದ ದೂರಾನೇ ದೂರ
ಎನ್ನುತ್ತಾ ....(ಕೃಷ್ಣನ್ ಲವ್ ಸ್ಟೋರಿ) 

ಅವನಿಲ್ಲದೆ ಬದುಕಲು ಕಲಿಯಿರಿ..

ಶುಭವಾಗಲಿ..
\|/ 

anusha ಧ, 05/23/2012 - 16:39

ನಿಮ್ಮ ಮಾತು ನಿಜ ವೆ೦ಕಟ್ ಅವರೆ ಅವನಿಲ್ಲದೆ ಬದುಕಲು ಕಲಿಯುತ್ತಿದ್ದಿನಿ . 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.