Skip to main content

ಜಗದ ಸಕಲ ಮಾತೆಯರಿಗೆ 'ತಾಯಂದಿರ ದಿನದ' ಶುಭಾಶಯಗಳು...

ಇಂದ venkatb83
ಬರೆದಿದ್ದುMay 13, 2012
noಅನಿಸಿಕೆ

  ಜಗದ ಸಕಲ ಮಾತೆಯರಿಗೆ 'ತಾಯಂದಿರ ದಿನದ' ಶುಭಾಶಯಗಳು...ಈ ಮಾತೆಯರ ದಿನವನ್ನು ಜಗದ ಹಲವು ಕಡೆ ಹಲವು ದೇಶಗಳಲ್ಲಿ ಬೇರೆ ಬೇರೆ ದಿನ- ತಿಂಗಳು -ವರ್ಷ ಆಚರಿಸುವರುhttp://en.wikipedia.org/wiki/Mother's_Day ಈಗ ಈ ದಿನ ಆಚರಿಸುವ ದೇಶಗಳಲ್ಲಿ ನಮ್ಮ ದೇಶವೂ ಒಂದು.. eing a full-time mother is one of the highest salaried jobs….Since the payment is pure love. ನಿಜ
ನಿಜ
ನಿಜ...ಮಾತೆಯರ ಬಗೆಗೆ ಯಾವ ಪದಗಳಿಂದಲೂ ವರ್ಣಿಸಲಾಗದು
ಅವರ ಋಣ ಯಾವ ರೀತಿಯಿಂದಲೂ ತೀರಿಸಲಾಗದ್ದು,
ನಾವ್ ಮಾಡಬಹುದಾದ ಅಳಿಲು ಸೇವೆ ಅಂದರೆ ಅವರನ್ ಸದಾ ಸುಖ-ಶಾಂತಿ-ನೆಮ್ಮದಿಯಿಂದ ಇರುವ ಹಾಗೆ ಮಾಡುವುದು..ನಾ ಸಹಾ ಅದೊಮ್ಮೆ ಮಾತೆ ಬಗೆಗೆ ಒಂದು ಬರಹ ಬರೆದಿದ್ದೆ ಓದಿ..     ಅಮ್ಮಾ- ನಾ ನಿನಗೆ ಧನ್ಯವಾದಗಳನ್ನು ಅರ್ಪಿಸಲು ಮರೆತಿದ್ದೆ............ | ವಿಸ್ಮಯ ನಗರಿhttp://www.vismayanagari.com/vismaya11/node/21647   ಹಾಗೆಯೇ ಬೇರೊಂದು ಕಡೆ ಒಬ್ಬರು ಬರೆದ ಈ ಬರಹ ಕೂಡ ಈ ದಿನಕ್ಕೆ ಸೂಕ್ತವಾದುದು ಅಂತ ಇಲ್ಲಿ ಅದರ ಲಿಂಕ್ ಕೊಡುತ್ತಿರುವೆ... ಜಗದ ಸಕಲ ಮಾತೆಯರ ಆಶೀರ್ವಾಧ ಬೇಡುತ್ತಾ, ಅವರು ಸದಾ ಸುಖ ಶಾಂತಿ ನೆಮ್ಮದಿಯಿಂದ ಖುಷಿಯಾಗಿ ಇರಲಿ ಎಂದು ಭಗವಂತನಲ್ಲಿ ಬೇಡುವೆ.. *********ಜಗತ್ತಿನ ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳು.********* 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.