Skip to main content

ಹೊಟ್ಟೆಯಲ್ಲಿ ಏನಿದೆ?

ಇಂದ venkatb83
ಬರೆದಿದ್ದುMay 8, 2012
noಅನಿಸಿಕೆ

  ಒಂದು ಪುಟ್ಟ ಮಗು ಒಬ್ಬ ಗರ್ಭಿಣಿ ಹೆಣ್ಣು ಮಗಳನ್ನ ಕುತೂಹಲದಿಂದ  ನೋಡುತ್ತಿತ್ತುಗರ್ಭಿಣಿ : ಏನು ಪುಟ್ಟ ಹಾಗೆ ನೋಡುತ್ತಿರುವೆ?ಮಗು: ಆಂಟಿ ನಿಮ್ಮ ಹೊಟ್ಟೆಯಲ್ಲಿ ಏನಿದೆ?ಗರ್ಬಿಣಿ: ಓ! ಅದಾ?ನನ್ನ ಹೊಟ್ಟೆಯಲ್ಲಿ ೧ ಪುಟ್ಟ ಮುದ್ದಾದ ಮಗು ಇದೆ..ಮಗು: ಅದು ಮುದ್ದಾಗಿದೆ ಅಂತ ಅದನ್ನೇ ತಿಂದು ಬಿಟ್ಟೆಯ??
:(((( ಸೌಜನ್ಯ : http://nsathyaraj.blogspot.in/search/label/Kannada%20Jokes%20Sms

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.