Skip to main content

ಗುಂಡನ ಟಿಕ್ ಟ್ವಂಟಿ ಮತ್ತು ಸೊಳ್ಳೆ ಸಾವು

ಬರೆದಿದ್ದುApril 28, 2012
noಅನಿಸಿಕೆ

ದಿನಾ ರಾತ್ರಿ ಸೊಳ್ಳೆ ಕಾಟ ತಡಿಯೋಕಾಗದೆ ಗುಂಡ ಒಂದು ಟಿಕ್ ಟ್ವಂಟಿ ಬಾಟಲ್ ತಂದು ಗಟಾ ಗಟಾ ಅಂತಾ ಕುಡಿದು ಬಟ್ಟೆನೆಲ್ಲ ಬಿಚ್ಚಿ , ಈಗ ಕಚ್ಚ್ರಿ ನಂಗೆ ನೋಡೊಣ ಕಚ್ಚಿದ್ರೆ ಸತ್ತೆ ಹೋಗತಿರಾ ನೆನಪಿರಲಿ. ಅಂತಾ ಅಂದವನೆ ಅಂಗಾತಾಗಿ ಮಲಗಿಬಿಟ್ಟ.

ಲೇಖಕರು

chidanand g. wali

ಸಾವಿಗೆ ಸಮಸ್ಯೆಗಳು ಬಹಳ, ಬದುಕಿಗಾಗಿ ಅವಕಾಶಗಳೆ ಇಲ್ಲದ ದೇಶ ನಮ್ಮದು

ಕನಸುಗಳು ತುಂಬಾ ಇವೆ. ಕಾಣೊದೆ ಆಯ್ತು ಪೂರ್ತಿ ಆಗಿಲ್ಲ.
ಹೀಗೆ ಸುಮ್ನೆ ನಂ. ಹಾಕಿದಿನಿ ಯಾರಾದರೂ ಗುರುವಿನ ರೂಪದಲ್ಲಿ ಸಿಗತಾರೆ ಅಂತಾ
9880615958, 9844765958

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.