Skip to main content

ಪ್ಯಾರ್ ಗೆ ಆಗ್ಬಿಟ್ಟೈತೆ - ಗೋವಿಂದಾಯ ನಮಃ ಚಿತ್ರದ ಹಾಡು

ಬರೆದಿದ್ದುApril 1, 2012
7ಅನಿಸಿಕೆಗಳು

ಪ್ಯಾರ್ ಗೆ ಆಗ್ಬಿಟ್ಟೈತೆ - ಗೋವಿಂದಾಯ ನಮಃ ಚಿತ್ರದ ಹಾಡುಕೋಮಲ್ ನಟಿಸುವ ಈ ಹಾಸ್ಯ ಚಿತ್ರದ ಹಾಡನ್ನು ನೋಡಿ ಆನಂದಿಸಿ. 

ಲೇಖಕರು

ಅನಿಸಿಕೆಗಳು

santoshjk (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/11/2012 - 21:43

great super but still improve sandalwood compare to others
 

ತ್ರಿನೇತ್ರ ಶುಕ್ರ, 04/13/2012 - 15:07

ಆ ಹಾಡು ಹಾಸ್ಯಮಯ ಸನ್ನಿವೇಶದಲ್ಲಿ ಚೆನ್ನಾಗಿದೆ ಆದರೆ ಬಹಳ ಹಿಂದೆ ಬಂದಿದ್ದ ಒಂದು ಜನಪ್ರಿಯ ಹಿಂದೀ ಚಿತ್ರವೊಂದರ ಹಾಡಿನ ಅನುಕರಣೆಯಂತೆ ಕಂಡುಬಂದರೂ ಒಂದು ರೀತಿಯಲ್ಲಿ ಇತ್ತ ಹಿಂದಿಯೂ ಅಲ್ಲ ಅತ್ತ ಕನ್ನಡವೂ ಅಲ್ಲದ ಎಡಬಿಡಂಗಿ ಭಾಷೆ ಪ್ರಯೋಗ ಮಾಡಿ ಸಮಾಜದ ಒಂದು ವರ್ಗದವರು ಕನ್ನಡ ಮಾತಾಡುವ ಶೈಲಿಯನ್ನು ಹೀಯಾಳಿಸುವ ಹಾಗೂ ಅವಹೇಳನಕಾರೀ ರೀತಿಯಲ್ಲಿ ಬರೆದು ಹಾಡಿಸಿರುವುದು ನಿಜವಾಗಿಯೂ ಅಭಿನಂದನಾರ್ಹವಲ್ಲ ಎಂದು ನನ್ನ ಅಭಿಪ್ರಾಯ.

Shivukml ಭಾನು, 04/15/2012 - 16:58

ಇದು ಕೇವಲ ಚಲನಚಿತ್ರವಸ್ಟೆ ಯಾವುದೇ ರೀತಿಯ ಬೇದ ಬಾವ ಮಾಡಬಾರದು. ಇದು ಕೇವಲ ಕಾಲ್ಪನಿಕವಸ್ಟೆ.

ತ್ರಿನೇತ್ರ ಮಂಗಳ, 05/15/2012 - 16:30

ಶಿವು ಅವರೇ, ನೀವು ಹೇಳಿದಂತೆ ಅದು ಚಲನ ಚಿತ್ರದ ಹಾಡು ಹಾಗೂ ಕಾಲ್ಪನಿಕ ಸನ್ನಿವೇಶವಾಗಿ ಚಿತ್ರಿಸಲಾಗಿದೆ ಎಂಬುದು ಎಲ್ಲರೂ ಒಪ್ಪಲೇಬೇಕಾದ ವಿಷಯ ನಿಜ, ಆದರೆ ಕಲ್ಪನೆಗೂ ಒಂದು ಇತಿ ಮಿತಿ ಇರಬೇಕು ಅದನ್ನು ಮೀರಿ ಯಾರನ್ನೋ ತೆಗಳುವಂತಾಗಲೀ ಅವರ ಘನತೆ, ಗೌರವ ಮತ್ತು ನಂಬಿಕೆಗಳಿಗೆ ಧಕ್ಕೆ ತರುವಂತಾಗಲೀ ಇರಬಾರದಲ್ಲವೇ...? ಅದಷ್ಟೇ ನಾನು ಹೇಳಿದ್ದು. ಇದರ ಬಗ್ಗೆ ಮತ್ತಷ್ಟು ವಿಸ್ತೃತವಾಗಿ ತಿಳಿಯಲು ಇತರರ ಲೇಖನಗಳಿಗೆ ಬರೆದ ನನ್ನ ಅನಿಸಿಕೆಗಳ ಸಂಗ್ರಹವನ್ನೇ ಒಂದು ಲೇಖನವಾಗಿ ಇದು ಕನ್ನಡ ಪ್ರೇಮ ಮತ್ತು ಅಭಿವೃದ್ಧಿಯೇ...? ಎಂಬ ಶೀರ್ಶಿಕೆಯಲ್ಲಿ ಪ್ರಕಟಿಸಿದ್ದೇನೆ ಅದನ್ನು ಓದಿ. 

Shivukml ಭಾನು, 04/15/2012 - 16:56

ಇದು ಕೇವಲ ಚಲನಚಿತ್ರವಸ್ಟೆ ಯಾವುದೇ ರೀತಿಯ ಬೇದ ಬಾವ ಮಾಡಬಾರದು. . ಮನರಂಜನೀಯವಾಗಿದೆ  

 ತುಂಬಾ ಚೆನ್ನಾಗಿದೆ ..................ಮೂರು ಆಯಾಮಗಳಲ್ಲಿ "ಪರೋಲ್" ಸುಪರ್

 ತುಂಬಾ ಚೆನ್ನಾಗಿದೆ ..................ಮೂರು ಆಯಾಮಗಳಲ್ಲಿ "ಪರೋಲ್" ಸುಪರ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.