Skip to main content
Submitted by lokesh on ಶುಕ್ರ, 03/09/2012 - 11:47

ಪ್ರೀತಿ ಸೋಲಲು ಯಾರು ಕಾರಣ 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ನಾ ವಿಸ್ಮಯ ಪ್ರಜೆ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/09/2012 - 12:25

ಪ್ರೀತಿ ಸೋಲಲು ನೀನು ಕಾರಣ. ನಿನ್ನ ನಡೆ ನುಡಿ ಕಾರಣ, ನಿನ್ನ ಮನಸ್ಸು ಕಾರಣ.ನಿನ್ನ ದ್ವೇಷ ಕಾರಣ etc............................

lokesh ಶುಕ್ರ, 03/09/2012 - 17:41

ದಯವೇ ಧರ್ಮದ ಮೂಲವಯ್ಯ ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕವಯ್ಯ ನಿನಗೆ ಪ್ರೀತಿ ಇಲ್ಲ ನನ್ನಲ್ಲಿ ನಿನ್ನ ಮೇಲೆ ದ್ವೇಷ ಇಲ್ಲ ನನ್ನಲ್ಲಿ ಆದರು ಏನಾದರೂ ಒಂದು ದೂರು ಇರುತ್ತದೆ ನಿನಗೆ ನನ್ನಲ್ಲಿ ನನಗೆ ನಿನ್ನಲ್ಲಿ ಒಂದು ಸಣ್ಣ ಕಾರಣ ನಿಮ್ಮ ಮೇಲೆ ಅರ್ಥವಿಲ್ಲದ ದ್ವೇಷ  ನಿನ್ನ ಈ ರೀತಿ ಮಾತುಗಳು ಏನಿದ್ದರು ಅದು ಕೇವಲ ನಿನ್ನ ಸ್ನೇಹಿತರ ಮೇಲಷ್ಟೇ ಸೀಮಿತವಾಗಿರಲಿ ಅದನ್ನು ಬಿಟ್ಟು ನನ್ನ ಬಗ್ಗೆ  ಈ ರೀತಿ ಮಾತನಾಡಿದರೆ ನಿನು ಬೆಂಗಳೂರುನ ಯಾವ ಭಾಗದಲ್ಲಿದ್ದರು ನಿನ್ನ ಹುಡುಕಿ  ನಿನ್ನ ಅಸ್ತಿಪಂಜರ ಮಾತ್ರ ಉಳಿಸಬೇಕಾಗುತ್ತದೇ. ಮಾತುಗಳು ಹೇಗಿರಬೇಕು ಗೋತಬರಿಯ ಮಾತುಗಳಿಗಿಂತ ಆ ಮಾತುಗಳ, ಹಿಂದೆ ಅಡಗಿರುವ ಭಾವನೆಗಳು ಮುಖ್ಯ, ಆ ಮಾತುಗಳ ಹಿಂದಿರುವ ಭಾವನೆಗಳ, ಜೊತೆಗೆ ಮಾತುಗಳಾಶಯವೂ ಮುಖ್ಯ, ನಮ್ಮ ಮಾತುಗಳು ಕೇಳುಗರಲ್ಲಿ ಇನ್ನೂ , ಕೇಳುವ ಬಯಕೆಯ ಹುಟ್ಟಿಸುವಂತಿರಬೇಕು, ಕೇಳುಗನ ಭಾವವೂ ಮಾತಾಡುವವನನ್ನು, ಇನ್ನೂ ಜಾಸ್ತಿ ಮಾತನಾಡಿಸುವಂತಿರಬೇಕು ಒಳ್ಳೆಯ ಮಾತುಗಳು ಮಾತನಾಡುವವರಿಗಿಂತ ಮಾತು ಕೇಳುವವರನ್ನು ಜನ ಇಷ್ಟಪಡುತ್ತಾರೆ ಆದ್ದರಿಂದ ನಮ್ಮ ಮಾತುಗಳು ನಮ್ಮೊಳಗಿರುವ ಶಿವನಿಗೆ ಮೆಚ್ಚುಗೆಯಾಗುವಂತಿರಬೇಕು ಮಾತು ಆಡಿದರೆ ಕಳೆಯಿತು,ಮುತ್ತು ಬಿದ್ದರೆ ಒಡೆಯಿತು ಮಾತುಗಳು ಬೇರೆಯವರ ಮನಸನ್ನು ನೋಯಿಸದಂತಿರಬೇಕು, ಹಾಗೆ ಮಾತನ್ನು ಕಮ್ಮಿ ಮಾಡಿದಷ್ಟು ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ 

ಹೇಮಾವತಿ ಗುರು, 03/22/2012 - 12:32

 ಪ್ರೀತಿಗೆ ಸೋಲೂ ಇಲ್ಲ ಗೆಲುವು ಇಲ್ಲ.  ಇಲ್ಲದೆ ಇರೋ ಪ್ರೀತಿನ ಆವಾಹನೆ ಮಾಡ್ಕೊಂಡಂತೆ  ನಟಿಸ್ತಾರೆ ನಿಜವಾದ ಪ್ರೀತಿ ಸೋಲೋದೂ ಇಲ್ಲ ಅದನ್ನ ಸಂಬಂಧಗಳ ಹೆಸರಲ್ಲಿ ಕಟ್ಟಾಕೋದಕ್ಕೂ ಸಾಧ್ಯ ಇಲ್ಲ. ಪ್ರೀತಿಗೆ ಪ್ರೀತಿನೇ ಸಾಟಿ.

lokesh ಧ, 03/28/2012 - 17:26

ಹೇಮಾವತಿಯವರೆ 
ನಿಜವಾದ ಪ್ರೀತಿ ಅಂದರೆ ಇದೇನಾ? ಅನಿಸುತಿದೆ ಏಕಿಂದು ಮನಸೆಲ್ಲಾ ಖಾಲಿ ಖಾಲಿ 

pavu ಗುರು, 03/22/2012 - 15:50

ಪ್ರೀತಿಗೆ ಸೋಲಿಲ್ಲ ಮನುಷ್ಯನಿಗೆ ಮಾತ್ರ ಸೋಲಿದೆ.

lokesh ಧ, 03/28/2012 - 17:31

ಆ ಪ್ರೀತಿ ಬೆಳಕಲ್ಲಿ ಕಣ್ಣು ಮುಚ್ಚಿದೆ ರೆಪ್ಪೆ ತೆರೆಯ ಮುಂಚೆ ಎಲ್ಲ ಸುಟ್ಟು ಹೊಯಿತೆ ನಿಂತಿರೊ ಕಡೆಯೆ ಬೂಕಂಪ್ಪ ಇಲ್ಲಿ ಯಾರಿಗೆ ಬೇಕೊ ಅನುಕಂಪ್ಪ ಸಾವಿರ ಸಿಡಿಲ ನಡುವಲ್ಲು ಬೆಳದಿಂಗಳ ಹುಡುಕೊದೆಶಾಪ ಪ್ರೀತಿಗೆ ಸೋಲಿಲ್ಲ ಮನುಪ್ಯನಿಗೆ ಸಾವು ಇದೆ 

ಕಲ್ಪನೆಯ ಕಡಲಿನಲ್ಲಿ, ಜೀವನವೆಂಬ ಪಯಣದಲ್ಲಿ ,
ಅರಸುತ್ತಾ  ಹೊರಟೆ ನಾ ನಿನ್ನ,ನಿನ್ನ ಕಾಣುವಾ ತವಕದಲ್ಲಿ,ನನ್ನ ನಾ ಮರೆಯುತ್ತ ಸಾಗಿದೆ ನಾ,ಮೇಘಗಳ ಮರೆಯಲ್ಲಿ ಅವಿತ ಪ್ರೀತಿಯೆಂಬ  ಸೂರ್ಯನ ಬಿಂಬವನು ಹುಡುಕುತ್ತಾ ಹುಡುಕುತ್ತಾ .........

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/27/2012 - 13:03

ಸೋತವನೆ ಕಾರಣ

Vinaya.g ಶನಿ, 01/11/2014 - 14:45

ಪ್ರೀತಿ ಸೋಲಲು ಕಾರಣ ಅಪನಂಬಿಕೆ ,ಅಗೌರವ ಆತ್ಮವಿಶ್ವಾಸವಿಲ್ಲದಿರುವುದು ಲೋಕೆಶ್ ರವರೇ

  • 2189 views