Skip to main content

ಈ ದೀಪಾವಳಿಗೆ ಹಿಂದಿ ಚಿತ್ರಪ್ರೇಮಿಗಳಿಗೆ ಹಬ್ಬವೇ ಸರಿ. ದೊಡ್ಡ ಬಜೆಟ್ ನ ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಒಂ ಹಾಗೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಾಂವರಿಯಾ ಬಿಡುಗಡೆ ಆಗಿದೆ.

ಒಂ ಶಾಂತಿ ಒಂ ಶಾರುಖ್ ಅಭಿನಯ, ಕಾಮಿಡಿ, ದೀಪಿಕಾ ಪಡುಕೋಣೇ ಸೌಂದರ್ಯ, ಇಂಪಾದ ಸಂಗೀತದಿಂದ ಕುತೂಹಲ ಕೆರಳಿಸಿದೆ.
ಸಾಂವರಿಯಾ ದಲ್ಲಿ ಹಾಡು ತುಂಬಾ ಚೆನ್ನಾಗಿದೆ. ನೀವು ಈ ಚಿತ್ರಗಳನ್ನು ನೋಡಿದ್ದೀರಾ? ಯಾವುದು ಇಷ್ಟ ಆಯ್ತು? ಯಾವ ಹಾಡು ನಿಮ್ಮ ಫೇವರಿಟ್?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

kaavyapriya ಗುರು, 11/15/2007 - 22:18

"k@@vy@"
saawarriya yarooonu nodbeedi..."
maha koLaku sineemaa adu yaroonu nodbediplz...............

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 11/20/2007 - 13:55

Om Shanthi Om is a buffoon type of a movie. Hindi movies have gone down very badly. You never feel that you are watching an indian movie anymore while watching a Hindi movie. So much of western culture filled in it.

Stop watching Hindi movies!!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 11/24/2007 - 22:28

haagenu ella...kelawu sinema galannu bittu maataadi niwu...............
elladdannu onde ritiyalli nodabaaradu alwa.....
k p

  • 1429 views