Skip to main content

"ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು"

ಇಂದ madhukeshwart
ಬರೆದಿದ್ದುAugust 14, 2007
1ಅನಿಸಿಕೆ

SMS OF THE DAY
====================
ನನ್ನ ಮಕ್ಕಳೇ ,Friendship day , Lovers day, ಅದು ಡೇ ಇದು ಡೇ ,ಅಂತ ಒಂದು ತಿಂಗಳ ಮುಂಚೇನೆ message
ಮಾಡ್ತೀರಾ,wish ಮಾಡ್ತೀರಾ, ಈಗ Independence Day , ಹತ್ತಿರ ಬಂದರೂ ಯಾರೂ ಇನ್ನೂ message
ಮಾಡಿ wish ಮಾಡಲಿ ಕ್ಕೆ ನಿಮಗೆ ಏನು ರೋಗ ,ದೇಶ ದ್ರೋಹಿಗಳ,ನನ್ನ ನೋಡಿ ಕಲಿಯಿರೋ,
"ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು"

ಲೇಖಕರು

madhukeshwart

ನನ್ನ ಹೆಸರು, ಮಧುಕೇಶ್ವರ್.ಟಿ , ಕ0ಪ್ಲಿ ನಮ್ಮ ಊರು,ನನ್ನ ಪ್ರಾಥಮಿಕ ಶಿಕ್ಷಣವನ್ನು ,ಪ್ರೌಢ ಶಿಕ್ಷಣವನ್ನು ಮಾಡಿದ್ದು ಕ0ಪ್ಲಿಯಲ್ಲಿ,ನಂತರ 10+2 (P.U.C)ಪದವಿಪೂರ್ವಶಿಕ್ಷಣವನ್ನು ಹೊಸಪೇಟೆಯಲ್ಲಿ ಮುಗಿಸಿದ್ದು,ನಂತರ ಮೆಕ್ಯಾನಿಕಲ್ ಇಂಜಿನೀಯರಿಂಗ (mechanical engineering )ಪದವಿಯನ್ನು ಹುಲಕೋಟಿಯಲ್ಲಿ(ಗದಗ) ಮುಗಿಸಿ,ನಂತರ ಸ್ನಾತಕೋತ್ತರ ಪದವಿ(ಟೂಲ್ ಡೆಜೈನಲ್ಲಿ)ಯನ್ನು (Post graduation in tool design from N.T.T.F ,Bangalore) ಬೆಂಗಳೂರಿನಲ್ಲಿ ಮುಗಿಸಿ,Now working at 'Chrysler automotive india pvt Ltd,Chennai.

ಅನಿಸಿಕೆಗಳು

vijendranath (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/24/2007 - 14:48

Chinnadantaa maatu.

Yellarigu Swatantra Dinaacharaneya Shubhaashayagalu.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.