Skip to main content

"ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು"

ಇಂದ madhukeshwart
ಬರೆದಿದ್ದುAugust 14, 2007
noಅನಿಸಿಕೆ

"ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು"

ಸ್ವಾತಂತ್ರ್ಯ ಸಿಕ್ಕಿ 60 ವರುಷವಾದರೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೆ? ಜಾಗತೀಕರಣದ ನೆಪದಲ್ಲಿ ಮಾಲ್‌ಗಳು,
ಹಣಕಾಸು ಸಂಸ್ಥೆಗಳು ಭಾರತದ ಮೇಲೆ ದಾಳಿ ಮಾಡಲು ನಿಂತಿವೆ. ಕ್ಷುಲ್ಲಕ ವ್ಯಕ್ತಿತ್ವದ ವ್ಯಕ್ತಿಯೊಬ್ಬ ಪರದೇಶದಲ್ಲಿ
ಬಂಧಿತನಾದ ಬಗ್ಗೆ ಹುಯಿಲಿಡುವ ನಾವು ಅಸಲಿ ದೇಶಕ್ಕಾಗಿ ಮಡಿಯುತ್ತಿರುವ ವೀರರನ್ನೇ ಮರೆಯುತ್ತೇವೆ.
ಸ್ವಾತಂತ್ರೋತ್ಸವದ ನೆವದಲ್ಲಾದರೂ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ವೀರರನ್ನು ನೆನೆಯೋಣ,
ಪ್ರಸ್ತುತ ಹೋರಾಡುತ್ತಿರುವ ವೀರರನ್ನು ನೆನೆಯುವ ಪರಿಪಾಠ ಬೆಳಿಸಿಕೊಳ್ಳೋಣ.....

ಲೇಖಕರು

madhukeshwart

ನನ್ನ ಹೆಸರು, ಮಧುಕೇಶ್ವರ್.ಟಿ , ಕ0ಪ್ಲಿ ನಮ್ಮ ಊರು,ನನ್ನ ಪ್ರಾಥಮಿಕ ಶಿಕ್ಷಣವನ್ನು ,ಪ್ರೌಢ ಶಿಕ್ಷಣವನ್ನು ಮಾಡಿದ್ದು ಕ0ಪ್ಲಿಯಲ್ಲಿ,ನಂತರ 10+2 (P.U.C)ಪದವಿಪೂರ್ವಶಿಕ್ಷಣವನ್ನು ಹೊಸಪೇಟೆಯಲ್ಲಿ ಮುಗಿಸಿದ್ದು,ನಂತರ ಮೆಕ್ಯಾನಿಕಲ್ ಇಂಜಿನೀಯರಿಂಗ (mechanical engineering )ಪದವಿಯನ್ನು ಹುಲಕೋಟಿಯಲ್ಲಿ(ಗದಗ) ಮುಗಿಸಿ,ನಂತರ ಸ್ನಾತಕೋತ್ತರ ಪದವಿ(ಟೂಲ್ ಡೆಜೈನಲ್ಲಿ)ಯನ್ನು (Post graduation in tool design from N.T.T.F ,Bangalore) ಬೆಂಗಳೂರಿನಲ್ಲಿ ಮುಗಿಸಿ,Now working at 'Chrysler automotive india pvt Ltd,Chennai.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.