Skip to main content

ಗಾಡಿಗಳಲ್ಲಿ ಹೋಗುವಾಗ ಸಿಗರೇಟ್ (ಧೂಮಪಾನ) ಮಾಡುವುದು, ಸರಿಯೇ?...ಮುಂದೋಗುವ ಗಾಡಿಯ ಹಿಂದೆ ನಾವು ಹೋಗುವಾಗ ಬೆಂಕಿಯ ಕಿಡಿ   ಕಣ್ಣುಗಳಿಗೆ ನಮ್ಮ  ಕಣ್ಣುಗಳು ಹಾನಿಗೊಳಗಾಗಬಹುದು... "ವಿಸ್ಮಯ ನಗರಿ" ಯ ನನ್ನ ಎಲ್ಲಾ ಸ್ನೇಹಿತರು ದಯಮಾಡಿ ನಿಮಗೆ ಸಿಗುವ ನೈಜ ದೃಶ್ಯಗಳನ್ನು ನನ್ನ ಬ್ಲಾಗ್'ಗೆ ಕಳಿಸಿಕೊಡಿ...

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 14:02

ಧೂಮಪನದಂಥಹ ವ್ಯಯಕ್ತಿಕ ತೆವಲುಗಳನ್ನು ಖಾಸಗಿಯಾಗಿ ತೀರಿಸಿಕೊಳ್ಳಬೇಕು,ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರು ತಮ್ಮ ತಮ್ಮ ಬೆಡ್ರೂಮ್ ವಾಂಛೆಗಳನ್ನೂ ಬೇರೆಯವರ ಮೇಲೆ ಪ್ರಯೋಗ ಮಾಡಿದರೆ ಸ್ವಾತಂತ್ರ್ಯ ಹೋಗಿ ಸ್ವೇಚ್ಛಾಚಾರ ಆಗುವುದು 

  • 459 views