Skip to main content

ಕಲ್ಲು ಕವಿತೆಯ ಹಾಡುವದು! - ಬೇಲೂರಿಗೆ ಹೋದಾಗ ತೆಗೆದ ಫೋಟೋಗಳು

ಇಂದ ಗಣೇಶ
ಬರೆದಿದ್ದುMay 15, 2007
7ಅನಿಸಿಕೆಗಳು

ನನಗೆ ಫೋಟೊಗ್ರಾಫಿ ಅಂದ್ರೆ ಪ್ರಾಣ! ಇತ್ತೀಚೆಗೆ ಬೇಲೂರಿಗೆ ಹೋದಾಗ ಅಲ್ಲಿ ತೆಗೆದ ಚಿತ್ರಗಳು. ನೋಡಿ ಆನಂದಿಸಿ. ಹೇಗಿದೆ ಅಂತಾ ಹೇಳಿ. ನಿಮ್ಮ ಅನಿಸಿಕೆಗೆ ಕಾಯುತ್ತಿರುವೆ....

[img_assist|nid=1083|title=ಬೇಲೂರು|desc=|link=none|align=center|width=640|height=480]

[img_assist|nid=1084|title=ಬೇಲೂರು|desc=|link=none|align=left|width=480|height=640]

[img_assist|nid=1085|title=ಬೇಲೂರು ೩|desc=|link=none|align=left|width=640|height=480]

[img_assist|nid=1086|title=ಬೇಲೂರು ೪|desc=|link=none|align=center|width=640|height=480]

[img_assist|nid=1088|title=ಬೇಲೂರು ೬|desc=|link=none|align=center|width=640|height=480]

[img_assist|nid=1089|title=ಬೇಲೂರು ೭|desc=|link=none|align=center|width=640|height=480]

ಲೇಖಕರು

ಗಣೇಶ

ಜಿನಿಕ್ಸ್ ಬ್ಲಾಗ್

ನಾನು ಸಾಫ್ಟವೇರ ಅಭಯ೦ತರ

ಅನಿಸಿಕೆಗಳು

Gopalkrishna (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/15/2007 - 08:12
ಶಿವಕುಮಾರ ಕೆ. ಎಸ್. ಮಂಗಳ, 05/15/2007 - 09:49

ಫೋಟೋಸ್ ಚೆನ್ನಾಗಿವೆ! ಆದ್ರೆ ಮೇಲಿನಿಂದ ಐದನೇ ಫೋಟೋ ಬೇಲೂರಿನದ್ದಲ್ಲ ಗುರುವೇ, ಅದು ಶೃಂಗೇರಿಯ ವಿದ್ಯಾಶಂಕರ ದೇವಾಲಯದ್ದು! ನಿಮಗೆ ಅದು ಬೇಲೂರಿನಲ್ಲಿ ಕ್ಲಿಕ್ಕಿಸಲು ಸಿಕ್ಕಿದ್ದು ಸೋಜಿಗದ ಸಂಗತಿ (ತಮಾಷೆಗಷ್ಟೇ ಈ ವಾಕ್ಯ)!

ಗಣೇಶ ಧ, 05/16/2007 - 08:12

ಹೌದ್ರಿ ಆ ಫೋಟೋ ಶೃಂಗೇರಿಯಲ್ಲಿ ತೆಗೆದಿದ್ದು. ಮಿಸ್ ಆಗಿ ಇಲ್ಲಿ ಹಾಕಿ ಬಿಟ್ಟೆ. ಈಗ ಅದನ್ನು ಕಿತ್ತು ಹಾಕಿದ್ದೇನೆ.

madhukeshwart ಮಂಗಳ, 05/15/2007 - 20:51

ಇಷ್ಟೇನಾ ನೀವು ತೆಗೆದ ಫೋಟೋ ಗಳು ,ಇನ್ನಸ್ಟು ಫೋಟೋ ಗಳು ಇದ್ರೆ ಸೇರಿಸಿದ್ಡಾಏ ಚೆನ್ನಾಗಿತ್ತು

ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com

madhukeshwart ಮಂಗಳ, 05/15/2007 - 20:53

ಇಷ್ಟೇನಾ ನೀವು ತೆಗೆದ ಫೋಟೋ ಗಳು ,ಇನ್ನಸ್ಟು ಸೇರಿಸಿದ್ರೆ ಚೆನ್ನಾಗಿತ್ತು...

ಮಧುಕೇಶ್ವರ್ ಟಿ.ಕ0ಪ್ಲಿ ,
ಮೆಕ್ಯಾನಿಕಲ್ ಇಂಜಿನೀಯರ್,ಪುಣೆ,
ಫೋನ್ ನಂ:9850558366
ಈ-ವಿಳಾಸ: madhukeshwart@gmail.com

ಗಣೇಶ ಧ, 05/16/2007 - 08:22

ತುಂಬಾ ಫೋಟೋಸ್ ಇದೇರಿ. ಆದ್ರೆ ಇವೇ ಡಿಫರಂಟ್ ಆಗಿತ್ತು.

lokesh ಧ, 02/04/2009 - 10:43

ಫೋಟೋಸ್ ಚೆನ್ನಾಗಿವೆ
Lokesh

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.