Skip to main content

ಇತ್ತೀಚಿನ ಲೇಖನಗಳು

ರಾಜ್ಫ್ಯೋತ್ಫವ ಪುರಸ್ಕೃತ ತುಳಸಮ್ಮರಿಗೆ ಸನ್ಮಾನ

ಇಂದ prabhu
ಬರೆದಿದ್ದುNovember 8, 2016
noಅನಿಸಿಕೆ

ಹೊಳೆಆಲೂರಲ್ಲಿ ರಾಜ್ಯೋತ್ಸವ ಪುರಸ್ಕೃತ ತುಳಸಮ್ಮ  ಕೆಲೂರ್ ಅವರಿಗೆ ಸನ್ಮಾನ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ೨೦೧೬ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳೆಆಲೂರಿನ ತುಳಸಮ್ಮ ಕೆಲೂರ್ ಅವರನ್ನು ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು.

ಬೆರಗು

ಬರೆದಿದ್ದುOctober 22, 2016
noಅನಿಸಿಕೆ

ಅಬ್ಬಬ್ಬಾ ಎಂದುಸುರಿದೆ

ಉಸಿರಾಟ ಒಂದಾಗಲಿಯೆಂದು

ತಬ್ಬಿಬ್ಬು ಮಾಡಿ ತಬ್ಬಿದಳೆನ್ನ,

ಕತ್ತಲೆ ಕಳೆಯುವುದರೊಳಗೆ

ಖುಷಿಯಾಗಿ ನನ್ನವಳಾಗಿದ್ದಳು

ಮಾಸ ತುಂಬುದರಲ್ಲಿ ಬಸುರಾದಳು.....

*ವಿಜಿ...

ಸಂಸ್ಥಾಪಕರ ಪುಣ್ಯಸ್ಮರಣೆ

ಇಂದ prabhu
ಬರೆದಿದ್ದುSeptember 29, 2016
noಅನಿಸಿಕೆ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ದಿ.ಸಂಗನಗೌಡ್ರು ಪಾಟೀಲರ ೨೮ನೇ ಪುಣ್ಯಸ್ಮರಣೋತ್ಸವ ಸಂಸ್ಥೆಯ ರಜತ ಮಹೋತ್ಸವ ಭವನದಲ್ಲಿ ದಿ.೨೭-೦೯-೨೦೧೬ರಂದು ಜರುಗಿತು.ಇದರ ಅಂಗವಾಗಿ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು.

ಹೋರಾಟ

ಬರೆದಿದ್ದುSeptember 12, 2016
noಅನಿಸಿಕೆ

ಸಮಸ್ಯೆ ಬಂತೆಂದರೆ ಮಾಡುತ್ತಾರೆ "ಹೋರಾಟ"

ಆ ಹೋರಾಟದಲ್ಲಿರುತ್ತದೆ ಕೂಗಾಟ,ಚೀರಾಟ,ನರಳಾಟ ಮತ್ತೆ  ರೊಷ,ಆವೇಷ,ಉದ್ವೇಗ, ಭಾವೋದ್ವೇಗ.ನಂತರ ಅದೇ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡರೆ "ಜೈಲಾಟ".ಮತ್ತೆ  ಬನ್ನಿ ಹೋರಾಟಕ್ಕೆ ಅಂದರೆ ಸಾಕಪ್ಪ ಸಾಕು ಹೋರಾಟದ "ಜಂಜಾಟ".