Skip to main content

ಇತ್ತೀಚಿನ ಲೇಖನಗಳು

ಸಾಧನೆಯ ಹಾದಿಯಲಿ...

ಇಂದ SaumyaSimha
ಬರೆದಿದ್ದುNovember 1, 2017
2ಅನಿಸಿಕೆಗಳು

ಶೂನ್ಯದಿಂದ ಅನಂತದೆಡೆಗೆ ,

ಧರೆಯಿಂದ ದಿಗಂತದೆಡೆಗೆ ,

ಹಾದಿ ನೂರು , ಬಾಳು ಚೂರು (ಸ್ವಲ್ಪ) !

ನಡುವೆ ಕಲಿಯಬೇಕಾದ್ದು ಸಾವಿರಾರು !!

ಮೇಲೇರುತ್ತಿದ್ದಂತೆ ಅದೆಷ್ಟೋ ತಿರುವು ,

ಲೆಕ್ಕಿಸದೆ ಮುನ್ನಡೆ ಮೈ-ಮನದ ದಣಿವು ;

ಬೆಲ್ಲದ ಸಿಹಿಯೊಡನೆ ಸವಿಯಬೇಕು ಬೇವು ,

ಎದುರಿಸಬೇಕಾಗುವುದು ಸಾಲು-ಸಾಲು ನೋವು !

ಹೊಸ ವಿಸ್ಮಯ ನಗರಿಗೆ ಸ್ವಾಗತಿಸುತ್ತಾ

ಬರೆದಿದ್ದುAugust 27, 2017
noಅನಿಸಿಕೆ

ಮಸ್ಕಾರಗಳು ವಿಸ್ಮಯ ನಗರಿಯ ಪ್ರಜೆಗಳಿಗೆ ಹಾಗೂ ಅನಾಮಿಕ ಬಂಧುಗಳಿಗೆ. ಇಂದಿಗೆ ಈ ವೆಬ್ ಸೈಟ್ ಪ್ರಾರಂಭವಾಗಿ ಸರಿ ಸುಮಾರು ಹತ್ತು ವರ್ಷ ಏಳು ತಿಂಗಳು. ಹತ್ತನೇ ವರ್ಷದ ಸಂಭ್ರಮದಲ್ಲಿರುವ ವಿಸ್ಮಯ ತಾಣ ಬದಲಾಗಿದೆ. ಹೊಸ ರೂಪ, ವಿನ್ಯಾಸದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ.

ಮಳೆ 'ಬಿದ್ದಾಗ'...

ಇಂದ SaumyaSimha
ಬರೆದಿದ್ದುAugust 13, 2017
noಅನಿಸಿಕೆ

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ ಈಗ ತಾನೇ ಜಳಕ ಶುರುವಿಟ್ಟುಕೊಂಡಿದ್ದಾಳೆ ! ಇನ್ನೆಷ್ಟು ಹೊತ್ತು ಅವಳ ಆಟ ವರುಣನೊಡನೆಎಂಬ ಯೋಚನಾಲಹರಿಯನ್ನು ಸ್ವಲ್ಪ ಬದಿಗೊತ್ತಿ ವರ್ಷಧಾರೆಯೊಂದಿಗಿನ ನಮ್ಮಒಡನಾಟವನ್ನು ತೆರೆದುಕೊಳ್ಳುವ ಸಮಯವಿದು. ನೀನ್ಯಾರೋ...

ಫೇಸ್ ಬುಕ್ ಸ್ನೇಹ

ಇಂದ Nandini nanda
ಬರೆದಿದ್ದುAugust 4, 2017
2ಅನಿಸಿಕೆಗಳು

ಯಾರ ಗೊಡವೆಗೂ ಹೋಗದ ಅವಳು ತಾನಾಯ್ತು ತನ್ನ ಕೆಲಸ ಆಯಿತು ಅಂತ ಇದ್ದ ಹುಡುಗಿಗೆ ಅವತ್ತು ಅವಳ ಅದೃಷ್ಟವೋ ದುರಾದ್ರಷ್ಟವೋ ಎಂಬಂತೆ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು...ಅದನ್ನ ಓಪನ್ ಮಾಡಿ ರಿಕ್ವೆಸ್ಟ್ accept ಮಾಡಿದ್ದಾಯಿತು...ಆ ಕಡೆಯಿಂದ ಸಂದೇಶಗಳ ಸುರಿಮಳೆ ..ನಿಮ್ಮ ಹೆಸರು ಏನು..ನೀವು ಹುಡುಗಾ ನಾ ಹುಡುಗೀನಾ ಅಂತಾ..ನ

ನಮ್ಮ ನಮ್ಮಲ್ಲೇ ಈ ಕಚ್ಚಾಟ ಬೇಕೇ..?

ಬರೆದಿದ್ದುJuly 30, 2017
2ಅನಿಸಿಕೆಗಳು

ಹಿಂದೂ ಧರ್ಮದವರು ಎಂದು ಮೇಲೆ ಮಾತ್ರ ಹೇಳಿಕೊಳ್ಳುತ್ತಾ ಈಗ ದೈನಂದಿನ ನಡೆಯುತ್ತಿರುವಂತೆ ಒಳಗೊಳಗೇ ಸಣ್ಣ ಸಣ್ಣ ಜಾತಿ ಪಂಥ ಗಳೂ ನಮ್ಮದು ಬೇರೆಯೇ ಧರ್ಮ ಇದರಿಂದ ಬೇರೆ ಎಂದು ಪರಿಗಣಿಸಿ ಎಂದು ಕಚ್ಚಾಡುತ್ತಿದ್ದರೆ ಅಂತಹಾ ಸಮಯದಲ್ಲಿ ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಇಂತಹಾ ಸುವರ್ಣಾವಕಾಶವನ್ನು ಸದುಪಯೋಗ ಪಡಿ

ಕಡಲು—ನನ್ನೊಡಲು

ಇಂದ SaumyaSimha
ಬರೆದಿದ್ದುJuly 29, 2017
noಅನಿಸಿಕೆ

ನೀರಿಗಿಳಿಯುವ ಮುನ್ನ ಮೊಗದಲ್ಲಿತ್ತು ಮಂಂದಹಾಸ|
ಮಾಡಬೇಕಿತ್ತು ಸಾಹಸˌಸಾವಿನೊಡನೆ ಸರಸ|
ತಕ್ಷಣ ಕಣ್ಬಿಟ್ಟೆ ಕಾಣುತಿಹೆ ವಿಜ್ಞಾನವೆಂಂಬ ಸಾಗರ|
ಇಲ್ಲಿ ನಿಂಂತು ನಿನ್ನಲ್ಲಿ ವಿಜ್ಞಾಪನೆ — ಬೇಕು ನಿನ್ನ ಕರುಣೆ ಅಪಾರ||

ಅಮ್ಮಾ ನೀ ಡಿಫೆರೆಂಟ್

ಇಂದ Madhav Kulkarni
ಬರೆದಿದ್ದುJune 30, 2017
1ಅನಿಸಿಕೆ

ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ

ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ"

ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ
“ಮಳೆ ನಿಲ್ಲುವವರೆಗೆ ತಡೆದು
 ಬರಬಾರದಿತ್ತೇ ಕಮಂಗಿ"

ಗುಬ್ಬಿಯಂಥ ಜೀವಾ

ಇಂದ Madhav Kulkarni
ಬರೆದಿದ್ದುJune 30, 2017
noಅನಿಸಿಕೆ

ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
 
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
 
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ