Skip to main content

ತನುಶ್ರೀ

ಸದಸ್ಯರು

4 ವರ್ಷಗಳು
ಮೊದಲ ಹೆಸರು

ತನು

ಕೊನೆಯ ಹೆಸರು

ತನುಶ್ರೀ

ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ನಿಶ್ಚಯವಾಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಬಗ್ಗೆ ಹೇಳ್ಬಕು ಅಂದ್ರೆ,ನನಿಗೆ ಸೌಂದರ್ಯದ ಬಗ್ಗೆ ತುಂಬಾ ಆಸಕ್ತಿ,ಹಾಗೆ ಪ್ರಕೃತಿ ಸೌಂದರ್ಯನು ತುಂಬಾ ಇಷ್ಚ ಪಡ್ತಿನಿ ಸದ್ಯಕ್ಕೆ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡ್ತಿದಿನಿ....

ಪಿಸುಮಾತಿನ ಹೆಸರು

ತನು

ಹವ್ಯಾಸಗಳು

ಸಂಗೀತ ಕೇಳುವುದು,ಪುಸ್ತಕಗಳ ಸಂಗ್ರಹಣೆ...ಇತರೆ

ಕೆಲಸ
ಬ್ಯೂಟಿಷಿಯನ್
ಸಿನಿಮಾಗಳು

ದರ್ಶನ್ ಸಿನಿಮಾಗಳು

ಸಂಗೀತ

ಫೀಲಂ ಸಾಂಗ್ಸ್

ಟಿವಿ

ಚಿಟ್ಟೆ ಹೆಚ್ಚೆ,ಮಿಲನ ಇತರೆ ಧಾರವಾಯಿಗಳು

ಆಟಗಳು

ಇಲ್ಲ

ಅಡಿಗೆ

ಫಲಾವ್.....ಇತರೆ

ತಾಣಗಳು

ಚಿಕ್ಕಮಂಗಳೂರ್ ಸಮೀಪದಲ್ಲಿರುವ ಎಲ್ಲಾ ಫಾಲ್ ಗಳು ನನಗೆ ತುಂಬಾ ಇಷ್ಟ

ಪುಸ್ತಕಗಳು

ಕಾದಂಬರಿಗಳು

ಡ್ರೆಸ್ಸು , ಬಟ್ಟೆ
ಚೂಡಿದಾರ