Skip to main content

ಶಿವರಾಂ ಎಚ್

ಸದಸ್ಯರು

6 ವರ್ಷಗಳು 7 ತಿಂಗಳು
ಮೊದಲ ಹೆಸರು

ShivaRam

ಕೊನೆಯ ಹೆಸರು

H

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಪ್ರೊಫೈಲ್ ಇಲ್ಲಿದೆ ಕ್ಲಿಕ್ಕಿಸಿ ನೋಡಿ
ನನ್ನ ವೆಬ್ ಸೈಟ್- http://ritertimes.com

ಹವ್ಯಾಸಗಳು

ನಿವೃತ್ತಿ (ಬಿ ಎಸ್ ಎನ್ ಎಲ್ )ಲೇಖಕ ಮತ್ತು ಪ್ರಕಾಶಕ

ಪುಸ್ತಕಗಳು

ನನಗೆ ಆತ್ಮ ಸಂತೋಷ ಕೊಟ್ಟ ನನ್ನ ಸ್ವರಚಿತ ಕೃತಿಗಳು-
೧. ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ(ಪೌರಾಣಿಕ)
ತಿರುಪತಿ ತಿರುಮಲೆ- ಕಥಾ ಸಂಶೋಧನೆ ಹಾಗೂ ಸಮಕಾಲೀನ ಜೀವನ ಮೌಲ್ಯಗಳ ಶೋಧನೆ

ಕಂಪ್ಯೂಟರ‍್ ಶಿಕ್ಷಣಕ್ಕೆ ಪಠ್ಯ ಪುಸ್ತಕಗಳು
೧.ವಿನ್ ಕಂಪ್ಯೂಟರ‍್ಸ್ (ಬೇಸಿಕ್ಸ್),
೨ ವಿನ್ ಯುವರ‍್ ಪಿಸಿ(ಹಾರ್ಡ್ ವೇರ‍್),
೩ ಮೇಜಿನ ಮೇಲಿನ ಪ್ರಕಾಶನ(ಡಿ.ಟಿ.ಪಿ.)
-ಇವು ಮೂರು ಕಂಪ್ಯೂಟರ‍್ ಶಿಕ್ಷಣಕ್ಕೆ ಪಠ್ಯ ಪುಸ್ತಕಗಳು
ವಿನ್ ಕಂಪ್ಯೂಟರ‍್ ಬೇಸಿಕ್ಸ್ ಕಲಿಕೆ ಪುಸ್ತಕ- ಹತ್ತು ಆವೃತಿಗಳು ಬಂದಿವೆ.