Skip to main content

Vinaya.g

ಸದಸ್ಯರು

7 ವರ್ಷಗಳು 7 ತಿಂಗಳು
ಮೊದಲ ಹೆಸರು

VINAYA.G.

ಕೊನೆಯ ಹೆಸರು

VINU

ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಹುಟ್ಟಿದ್ದು ಉಡುಪಿ. ಕಲೆತದ್ದು ಕನ್ಯಾನದಲ್ಲಿ. ಈಗ ಇರುವುದು ಬೆಂಗಳೂರಿನಲ್ಲಿ.ನನಗೆ ಸಂಗೀತವೇಂದರೇ ಪಂಚಪ್ರಾಣ. ನಾನು ಡಾ. ವಿಷ್ಣುವರ್ಧನರವರ ಕಟ್ಟಾ ಅಭಿಮಾನಿ.

ಪಿಸುಮಾತಿನ ಹೆಸರು

vinushivani

ಹವ್ಯಾಸಗಳು

ಗೆಳೆಯ ಗೆಳತಿಯರೊಡನೆ ಚರ್ಚೆ ಮಾಡುವುದು, ಶೆಟ್ಲಕಾಕ್ ಆಡುವುದು ಬಿಡುವಿನ ಸಮಯದಲ್ಲಿ ಹೊಸ ಅಡಿಗೆ ಮಾಡಿ ಗೆಳೆಯ ಗೆಳತಿಯರಿಗೆ ತಿನ್ನಿಸಿ ತಮಾಷೆ ಮಾಡುವುದು.

ಸಿನಿಮಾಗಳು

ನನಗೆ ಡಾ.ವಿಷ್ಣುರವರ ಯಾವುದೇ ಸಿನಿಮಾ ನೋಡುವುದೆಂದರೇ ಇಷ್ಟ.

ಸಂಗೀತ

ನನಗೆ ಹಳೆಯ ಕನ್ನಡ ಹಾಗು ಹಿಂದಿ ಚಿತ್ರದ ಹಾಡುಗಳೇಂದರೇ ತುಂಬಾ ಇಷ್ಟ.

ಟಿವಿ

ನನಗೆ ಟೀಈಯಲ್ಲಿ ಬರುವ ಟಾಮ್ ಮತ್ತು ಜೆರಿ ಕಾರ್ಟುನ್ ನೋಡೊದು ಇಷ್ಟ.

ಆಟಗಳು

ನನಗೆ ತ್ರೋಬಾಲ್ ಜವಲಿನ್ ಎಸೆತ ಮತ್ತು ಶೆಟ್ಲಕಾಕ್ ಇಷ್ಟ.

ಅಡಿಗೆ

ನನಗೆ ಕುಸುಬಲಕ್ಕಿ ಗಂಜಿ ಮತ್ತು ಮಿಡಿ ಮಾವಿನ ಉಪ್ಪಿನಕಾಯಿ ಇಷ್ಟ.

ತಾಣಗಳು

ಪ್ರಶಾಂತವಾದ ನದಿ ತೀರ, ಎತ್ತರವಾದ ಬೆಟ್ಟಗುಡ್ಡ ಮತ್ತು ಕಾಡಿನ ಪ್ರ‍ದೇಶ.

ಪುಸ್ತಕಗಳು

ನನಗೆ ಕಾದಂಬರಿಗಳು ಮತ್ತು ಹಾಸ್ಯ ಪುಸ್ತಕಗಳನ್ನು ಓದುವುದೇಂದರೇ ತುಂಬಾ ಇಷ್ಟ.

ಡ್ರೆಸ್ಸು , ಬಟ್ಟೆ
ಚೂಡಿದಾರ