Skip to main content

ವಸಂತ್

ಸದಸ್ಯರು

7 ವರ್ಷಗಳು 10 ತಿಂಗಳು
ಮೊದಲ ಹೆಸರು

ವಸಂತ್

ಕೊನೆಯ ಹೆಸರು

ಕುಮಾರ್ ಆರ್

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಪಿಸುಮಾತಿನ ಹೆಸರು

ವಸಂತ್

ಹವ್ಯಾಸಗಳು

ಕಥೆ ಕವನ ಮತ್ತು ಲೇಖನ ಬರಹಗಳನ್ನು ಬರೆಯುವುದು.

ಕೆಲಸ
ಕ್ಲಾರ್ಕ್
ಸಿನಿಮಾಗಳು

ಒಳ್ಳೆಯ ಕಥೆ ಇರುವ ಸಿನಿಮಾಗಳನ್ನು ನೋಡುತ್ತೇನೆ.

ಸಂಗೀತ

ನನಗೆ ಹಾಡುಗಳೆಂದರೆ ಇಷ್ಟ, ಕಾರ್ಟುನುಗಳು, ಹಾರರ್ ಸೀನಿಮಾಗಳನ್ನು ನೋಡುತ್ತೇನೆ.

ಟಿವಿ

ಟಿವಿ ಅಂದರೆ ಕಾರ್ಟುನುಗಳು. ನ್ಯೂಸ್. ಮುಂತಾದವುಗಳು

ಆಟಗಳು

ವೀಡಿಯೋ ಗೇಮ್ಸ್.

ಅಡಿಗೆ

ವೆಜ್ & ನಾನ್ ವೆಜ್

ತಾಣಗಳು

ಸುಂದರ ತಾಣಗಳು

ಪುಸ್ತಕಗಳು

ಪುಸ್ತಕಗಳನ್ನು ಓದುತ್ತೇನೆ. ಕುವೇಂವು,ದಾರಬೇಂದ್ರೆ,ಮಾಸ್ತಿ ಮುಂತಾದವರುಗಳ ಕವನಗಳನ್ನು ಓದುತ್ತೇನೆ.

ಡ್ರೆಸ್ಸು , ಬಟ್ಟೆ
ಟಿ- ಶರ್ಟ್