ಉಮಾಶಂಕರ ಬಿ.ಎಸ್
ಸದಸ್ಯರು
8 ವರ್ಷಗಳು 2 ತಿಂಗಳುಮೊದಲ ಹೆಸರು
ಉಮಾಶಂಕರ
ಕೊನೆಯ ಹೆಸರು
ಬಿದರಕೋಟೆ ಸಣ್ಣೇಗೌಡ
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಪಿಸುಮಾತಿನ ಹೆಸರು
ಕಾಡುವ ಮನದ ಕನವರಿಕೆಗಳು.....
ಹವ್ಯಾಸಗಳು
ಕೆಟ್ಟವು ಯಾವುವೂ ಇಲ್ಲ.
ಕೆಲಸ
ಸೇಲ್ಸ್
ಸಿನಿಮಾಗಳು
ಬೆಳದಿಂಗಳ ಬಾಲೆ, ಜಾಕಿಚಾನ್ ನ ಎಲ್ಲಾ ಚಿತ್ರಗಳು
ಸಂಗೀತ
ಹಳೆಯ ಚಿತ್ರಗೀತೆಗಳು, ಆಯ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಮುದ್ರಿಕೆಗಳು ತುಂಬಾ ಇಷ್ಟವಾಗುತ್ತವೆ,
ಟಿವಿ
ಬಹಳ ಪ್ರಿಯವಾದದ್ದು ಏಕೆಂದರೆ ನಾನು ಒಬ್ಬ 'ಮೂರ್ಖ'
ಆಟಗಳು
ಆಡೋಕೆ ಟೈಮೇ ಇಲ್ಲಾ.........
ಅಡಿಗೆ
ಮಾಡ್ಕೊಟ್ರೆ ಚೆನ್ನಾಗಿ ತಿಂತೀನಿ ;)
ತಾಣಗಳು
ವಿಸ್ಮಯನಗರಿ,
Bidarakote.blogspot.com
ಪುಸ್ತಕಗಳು
ವ್ಯಕ್ತಿ ಪರಿಚಯದ ಲೇಖನಗಳು, ಕಾದಂಬರಿಗಳು, ಹಾಸ್ಯ ಲೇಖನಗಳು ತುಂಬಾ ಇಷ್ಟವಾಗುತ್ತವೆ.
ಡ್ರೆಸ್ಸು , ಬಟ್ಟೆ
ಪಂಚೆ