ತೇಜಸ್ವಿನಿ ಹೆಗಡೆ
ಸದಸ್ಯರು
8 ವರ್ಷಗಳು 4 ತಿಂಗಳುತೇಜಸ್ವಿನಿ
ಹೆಗಡೆ
ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.
http://manasa-hegde.blogspot.com (ನನ್ನ ಕನ್ನಡ ಬ್ಲಾಗ್)
ಓದುವಿಕೆ, ಬರೆಯುವಿಕೆ, ಹೊಸ ಹೊಸ ವಿಷಯಗಳ ಕಲಿಕೆ, ಹೊಸ ಜನರನ್ನು ಅರಿತು, ಉತ್ತಮರೊಡನೆ ಸ್ನೇಹ ಸೇತುವೆ ನಿರ್ಮಾಣಗೊಳಿಸುವುದು, ಭಾವಗೀತೆ ಕೇಳುವುದು, ತುಸು ಹಾಡುವುದು.
ಕಲಾತ್ಮಕ ಚಿತ್ರಗಳು. ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನೀವ ಎಲ್ಲಾ ರೀತಿಯ ಚಿತ್ರಗಳು.
ಎಲ್ಲಾ ರೀತಿಯ ಸುಶ್ರಾವ್ಯ ಹಾಗೂ ಅರ್ಥಪೂರ್ಣ ಹಾಡುಗಳು ಬಲು ಇಷ್ಟ.
ಸಸ್ಯಾಹಾರಿ ಪದಾರ್ಥಗಳು.
ಭೈರಪ್ಪ, ಕಾರಂತ, ಕುವೆಂಪು, ಬೇಂದ್ರೆ, ವೈದೇಹಿ, ಭುವನೇಶ್ವರಿ ಹೆಗಡೆ, ಯಶವಂತ ಚಿತ್ತಾಲ, ವಂಶಿ ಇತ್ಯಾದಿ ಇತ್ಯಾದಿ.