madhukeshwart
ಸದಸ್ಯರು
10 ವರ್ಷಗಳು 11 ತಿಂಗಳುಮಧುಕೇಶ್ವರ್
ಟಿ.ಕ0ಪ್ಲಿ
ನನ್ನ ಹೆಸರು, ಮಧುಕೇಶ್ವರ್.ಟಿ , ಕ0ಪ್ಲಿ ನಮ್ಮ ಊರು,ನನ್ನ ಪ್ರಾಥಮಿಕ ಶಿಕ್ಷಣವನ್ನು ,ಪ್ರೌಢ ಶಿಕ್ಷಣವನ್ನು ಮಾಡಿದ್ದು ಕ0ಪ್ಲಿಯಲ್ಲಿ,ನಂತರ 10+2 (P.U.C)ಪದವಿಪೂರ್ವಶಿಕ್ಷಣವನ್ನು ಹೊಸಪೇಟೆಯಲ್ಲಿ ಮುಗಿಸಿದ್ದು,ನಂತರ ಮೆಕ್ಯಾನಿಕಲ್ ಇಂಜಿನೀಯರಿಂಗ (mechanical engineering )ಪದವಿಯನ್ನು ಹುಲಕೋಟಿಯಲ್ಲಿ(ಗದಗ) ಮುಗಿಸಿ,ನಂತರ ಸ್ನಾತಕೋತ್ತರ ಪದವಿ(ಟೂಲ್ ಡೆಜೈನಲ್ಲಿ)ಯನ್ನು (Post graduation in tool design from N.T.T.F ,Bangalore) ಬೆಂಗಳೂರಿನಲ್ಲಿ ಮುಗಿಸಿ,Now working at 'Chrysler automotive india pvt Ltd,Chennai.
ಇಂಟರ್ ನೆಟ್(ಕೆಟ್ಟ ಹವ್ಯಾಸ ಅನ್ನಿಸುತ್ತೆ ಯಾಕ0ದ್ರೆ ....ಬಿಟ್ಟಿ ರೋಕೆ ಆಗೋಲ್ಲ),ಟಿ . ವಿ, ಚಲನಚಿತ್ರ
ಯಾವುದೇ ತರಹದ ಸಿನಿಮಾ ವನ್ನು ನೋಡಲು ಸಿದ್ಧ, ಅದಕ್ಕೆ ಕೂಡ ಸಮಯ ಇದ್ದ ರೆ ಸಾಕು......
ಕನ್ನಡ ,ಇಂಗ್ಲೀಷ್,ಹಿಂದಿ ,ತೆಲುಗು,ತಮಿಳು,ಮರಾಠಿ...ಭಾಷೆಯ ಕೂಡ ಸಿನಿಮಾವನ್ನು ನೋಡುತ್ತೇನೆ .....
ಕ್ಷಮೆ ಇರಲಿ...ಕನ್ನಡ ಮರೆತಿದ್ಧೇನೆ ...ಅನ್ನೋ ಭಯವಾಗುತ್ತಿದೆ .....
There is long list to go....This space is not enough .....all movies of Mani Ratnam's(Iruvar,Nayakan,Anjali,geethanjali
,Bombay,Roja,Dil Se,Saathiya(allaiPayuthe)tamil & (sakhi)telugu version)screenplay)
Yuva,nayagan,Dhalpati,Kannatile muttamittal,Agni nakashatram,Mouna ragam,garshana,donga-donga,Iruvar,
),Shankar's(indian,gentleman,Nayak(mudhalavan)aniyan, Boys, Zeans, kadalan) Ramgopal verma's(shiva,gayam,doude,Kshana kshanam,Drohi,sathy,comapany,rangeela,Kauna,Bhoot,Abtak chappan),Nagabharna's,Nagatihalli chandra shekar's,Raj kapoor's,Priya darshin,Sanjay leela bansali's Hum dil de chuke sanam,kamoshi,black,devdas, Kamal hasan's,Upendra's,and sadma,Ek duje keliye,Anand,DDLJ,hum dil de chuke sanam(Hindi)Beladingala bale(kannada)...continues......
ಕನ್ನಡ ,ಇಂಗ್ಲೀಷ್,ಹಿಂದಿ ,ತೆಲುಗು,ಎಲ್ಲ ತರಹದ ಹಾಡುಗಳು ಇಷ್ಟ..
ಹಳೆಯ ಕನ್ನಡ,ಹಿಂದಿ ಸುಮಧುರವಾದ ಎಲ್ಲ ತರಹದ ಹಾಡುಗಳು ಇಷ್ಟ.. ..
ಸಂಗೀತ ನಿರ್ದೇಶಕ ...ಎ.ಆರ್ .ರೆ ಹಮಾ ನ್, ಇ ಳ ಯ ರಾ ಜರ ಎಲ್ಲ ಹಾಡುಗಳು ಇಷ್ಟ.. .
ಕಿಶೋರ್ ಕುಮಾರ್ ,ಪಿ .ಬಿ.ಶ್ರೀನಿವಾಸ,ಎಸ್.ಪಿ. ಬಾಲಸುಬ್ರಮಣ್ಯಮ್ ಹಾಡಿದ ಎಲ್ಲ ಹಾಡುಗಳು ಇಷ್ಟ.. .
.........................................ಇನ್ನೂ ಅನೇಕ ಹಾಡು ಗಳೂ ಇಷ್ಟ
ಧಾರಾವಾಹಿಗಳನ್ನು ಹೊರತುಪಡಿಸಿ ಎಲ್ಲ ಕಾರ್ಯಕ್ರಮಗಳನ್ನು ನೋಡುತ್ತೇನೆ ...
ಚೆಸ್ಸನ್ನು ಹೊರತುಪಡಿಸಿ.... ಎಲ್ಲ ಪ್ರೇಕ್ಷಕನಾಗಿ ಮಾತ್ರ .....
ಉತ್ತರ ಕನ್ನಡದ,ಉತ್ತರ ಕರ್ನಾಟಕದ,ಉತ್ತರ ಭಾರತದ,ಎಲ್ಲ ತರಹದ ಅಡಿಗೆಯೂ ಸೇರುತ್ತೆ,....ಆದರೂ ಹೊಟ್ಟೆ ಹಸಿದಾಗ ಮಾತ್ರ....ಯಾವುದಾದರೂ ಸರಿ.... ಹೊಟ್ಟೆ ತುಂಬಿದರೆ ಸಾಕು...ಆಗ ಹಟ ಮಾಡೋಲ್ಲ..ಏನು ಕೊಟ್ಟರು ಸರಿ... ಖುಷಿ
ನನ್ನ ಬಗ್ಗೆ ಓರ್ಕುಟ್.ಕಾಮ್ (Orkut.com)ನಲ್ಲಿ
(http://www.orkut.com/Profile.aspx?uid=12585236980946778341)
ನನ್ನ ಫೋಟೋಗಳು
(http://madhukeshwar-t-kampli-india.blogspot.com/)
ಮತ್ತು ಫೋಟೋಗಳು ಸಂಗ್ರಹ
(http://pg.photos.yahoo.com/ph/madhukeshwart/my_photos)
ಯಾವುದೇ ತರಹದ ಪುಸ್ತಕವನ್ನು ಓದಲೂ ಸಿದ್ಧ, ಸಮಯ ಇದ್ದರೆ ಸಾಕು......