Skip to main content

ಕನ್ನಡ

ಅನುಕರಣೆ

ಬರೆದಿದ್ದುJune 24, 2015
noಅನಿಸಿಕೆ

ಅಧರದೊಳಿಹುದಯ್ಯ
ಸವಿ ಜೇನು ಸುಧೆಯು.
ಗುದದ್ವಾರದಲಿ ಬಯಸೆ
ಅದು ದೊರೆವುದೇ?
ಉದಿಪ ರವಿಕಿರಣಗಳು
ಮೈಸೋಕೆ ಒಳಿತಹುದು.
ಸುಡು ಬಿಸಿಲ ಸಂಗವದು
ಹಿತವಪ್ಪುದೇ?
ಸಿಂಗನಂತಿರಲೆಂದು
ಕೇಸರಿಯ ಒಡನಾಡೆ
ಕಾಲನನೆ ಅರಸಿದಾ
ಪರಿಯಲ್ಲವೇ?
ಭೋಜರಾಜನ ಧ್ವನಿಯು!

ಪರನಾರಿಯ ಸುಖ!!

ಬರೆದಿದ್ದುMay 23, 2015
noಅನಿಸಿಕೆ

ನಿಸ್ತಂತು ವಾಣಿಯ
ಮುಖ ಮುದ್ರೆಯೊಳ್
ಉದಿಸಿದ
ಕಿರುಸಂದೇಶವಂ
ವಾಚಿಸುತ
ಪುಲಕಂಗೊಳುತ
ಲಗುಬಗೆಯಿಂ ಮೇಲೆದ್ದು
ಪವಡಿಸಿದ ಮೆತ್ತೆಯಂ
ಸುತ್ತಿ ಮೂಲೆಗೆಸೆದೂ
ಗಡಿಬಿಡಿಯಿಂ
ಮುಖಮಾರ್ಜನಕ್ಕೆ
ಅಣಿಯಾಗೆ
ಮತ್ತೊಮ್ಮೆ ಸುಸ್ವರದಿ ನಿಸ್ತಂತು ಮೊಳಗೇ
ಅದಕುತ್ತರವ ಎಡಗೈ

ನಗುವು ಬರುತಿದೆ

ಬರೆದಿದ್ದುMay 18, 2015
5ಅನಿಸಿಕೆಗಳು

ನಗುವು ಬರುತಿದೆ ಎನಗೆ
x~x~x~x~x~x~x~x~x~x
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಜಗದೊಳಿರುವ ರಸಿಕರೆಲ್ಲ
ನಾಟಕ ಮಾಡುವುದ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ರಾಶಿ ರಾಶಿ ಗ್ರಂಥ ಓದಿ

ಪ್ರಕೃತಿ

ಬರೆದಿದ್ದುMay 1, 2015
noಅನಿಸಿಕೆ

ಪೂಜಿಸಲು ಪ್ರಕೃತಿ
ದೋಚಿದರೆ ವಿಕೃತಿ
ಹಸುರುಟ್ಟ ಭೂತಾಯಿ
ಮೈಗೇಕೆ ಚುಚ್ಚುವೆ
ವನಮಾತೆ ಮುನಿದರೆ
ನೀನಿಲ್ಲಿ ಉದುರುವೆ
ಗಿರಿ ಶಿಖರ ಮೈದಾನ
ಪ್ರಕೃತಿಯ ವರದಾನ
ಆ ಸೊಬಗನತಿಕ್ರಮಿಸೆ
ನಿನಗಿಲ್ಲಿ ಅವಸಾನ
ಸತಿ ಸುತರು ಬಂಧುಗಳ
ಆಲಾಪ ಮಿಥ್ಯ
ನಿನ್ನ ಜೊತೆ ಧಗಧಗಿಸೊ

ಕನಸಲೂ ಮೋದಿ ಮನಸಲೂ ಮೋದಿ

ಬರೆದಿದ್ದುApril 30, 2015
noಅನಿಸಿಕೆ

ಕೆಲ್ಸನೂ ಇಲ್ಲ ಕಾರ್ಯನೂ ಇಲ್ಲ..
ಒಂದಿಸ್ಟು ನಿದ್ದೆ ಮಾಡೋಣಾಂತ ಒರಗಿದ್ದೆ.
'ಜೋಂಪು' ಹತ್ತಿತೋ ಇಲ್ಲೋ ಅನ್ನೋವಾಗ್ಲೇ ಕಾಲ್..
ಚೇ ಯಾರಪ್ಪಾ ಇದು? ಅನ್ಕೊಂಡೇ ರಿಸೀವ್ ಮಾಡ್ದೇ ..
ನರೇಂದ್ರ ಮೋದೀಜಿ!!!!
ನನ್ ಕಿವಿ ನಂಗೇ ನಂಬಕ್ಕಾಗಲ್ಲ!!
"ಸರ್,, ನಿಮ್ಗೆ ಕನ್ನಡ ಬರುತ್ತಾ?!"

The great chess and the chess master!

ಬರೆದಿದ್ದುApril 26, 2015
noಅನಿಸಿಕೆ

THE GREAT CHESS!!
೦೦೦೦೦೦೦೦೦೦
ಜಗದ ಜನದ ಕಣ್ಣ ತೆರೆದು,
ಕಸವ ಗುಡಿಸಿ ಒರಸಲು
ನಾಡ ಸ್ವಚ್ಛಗೊಳಿಸಲು
ಗಿಡವ ನೆಟ್ಟು ಬೆಳೆಸಲು
ಒಂದು ಕೂಡಿ ಬನ್ನಿರೆಲ್ಲ
ಚಟ್ಟಿ ಬುಟ್ಟಿ ತನ್ನಿರಿ..
ನವ ಚೇತನ, ಹದಿಹರೆಯವ
ಮತ್ತೆ ಇಳೆಗೆ ತುಂಬಲು
ವನಮಾತೆಯ ಸಿಂಗಾರಕೆ
ಹೊಸದು ಹೂವ ಮುಡಿಸಲು

ದಾನ

ಬರೆದಿದ್ದುApril 25, 2015
1ಅನಿಸಿಕೆ

DAANA??
thorikegalla!
'mukthige'
೦೦೦೦೦೦
ಪಡೆದಾತನ ಬದುಕಿಗಾಧಾರವಾದಲ್ಲಿ
ನೀ ನೀಡಿದ ದಾನ ಪುಣ್ಯ ದಾನ
ಬಂದಷ್ಟು ಬರಲೆಂದು ಕೈಚಾಚಿದಾತನಿಗೆ
ನೀ ನೀಡುವ ದಾನ ಶೂನ್ಯ ದಾನ.
ಕೊಟ್ಟುಬಿಡು ಎಲ್ಲವನು
ಮೆಚ್ಚುವನು ಪರಮಾತ್ಮ
ಆ ಸಿರಿಯು ಬೆವರಿಂದ ಫಲಿತವಿರಲು.

ಅನುಕರಣೆ!?

ಬರೆದಿದ್ದುApril 24, 2015
noಅನಿಸಿಕೆ

ಅಧರದೊಳಿಹುದಯ್ಯ
ಸವಿ ಜೇನು ಸುಧೆಯು.
ಗುದದ್ವಾರದಲಿ ಬಯಸೆ
ಅದು ದೊರೆವುದೇ?
ಉದಿಪ ರವಿಕಿರಣಗಳು
ಮೈಸೋಕೆ ಒಳಿತಹುದು.
ಸುಡು ಬಿಸಿಲ ಸಂಗವದು
ಹಿತವಪ್ಪುದೇ?
ಸಿಂಗನಂತಿರಲೆಂದು
ಕೇಸರಿಯ ಒಡನಾಡೆ
ಕಾಲನನೆ ಅರಸಿದಾ
ಪರಿಯಲ್ಲವೇ?
ಭೋಜರಾಜನ ಧ್ವನಿಯು!

ಪುಟ್ಟು

ಬರೆದಿದ್ದುApril 24, 2015
noಅನಿಸಿಕೆ

ಪುಟ್ಟು ನನ್ನವನು
ನನ್ನ ಸ್ನೇಹಿತನು
ನನ್ನಾಪ್ತ ಬಂಧು
ನೆಮ್ಮದಿಯ ಬಿಂದು
ಮುದ್ದಾದ ಬಿಳಿಮೊಗದ
ಶುದ್ಧ ತರಲೆಯು ಅವನು
ಜಿಗಿಯುವನು ನೆಗೆಯುವನು
ಕಣ್ಣಲ್ಲೆ ನಗುವನು.
ಬೇಕಿಲ್ಲ ಬ್ಯಾಟು
ಧರಿಸಲ್ಲ ಪ್ಯಾಂಟು
ಸುತ್ತಲಿನ ಕಸಕಡ್ಡಿ
ಅವನ ಪರಿಕರವು.
ಮರವೇರಿ ಆಡುವನು

ಅವ{Low}ಕನ

ಬರೆದಿದ್ದುApril 23, 2015
noಅನಿಸಿಕೆ

ಆಟ ಆಡುವ ಸಮಯ ಇರಲಿಲ್ಲ ಗೆಳೆಯರು
ಪಾಟ ಓದುವ ಸಮಯ ಇರಲಿಲ್ಲ ಪುಸ್ತಕ
ಆದರೂ ಏನೇನೊ ಕನಸು.
ಕನಸಲ್ಲಿ ಅರಮನೆ!!
ಅದಕೆ ನಾನೇ ರಾಜ.
ಮುಗ್ಧ ಸಾಮ್ರಾಜ್ಯದಲಿ ಆಳುತ್ತಾ ನಡೆದೆ.
ಕೆಸರುಗದ್ದೆ: ಅದರಲಿಷ್ಟು ಕಪ್ಪೆ ಮರಿ.
ಚಿಲಿಪಿಲಿಯ ಗುಬ್ಬಿ ಗೂಡೆನ್ನ ಮನೆ ಮಾಡಿನಲಿ.