Skip to main content

ಜ್ಯೋತಿಷ್ಯ

ವರ್ಣನೆ

ಆಸ್ಟ್ರೋಲಾಜಿಯ ಬಗ್ಗೆ ಇಲ್ಲಿ ಚರ್ಚೆ ಮಾಡಿ.

ಸ್ನೇಹಿತರೇ ಇವರ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಿ ಪ್ಲೀಸ್

ಸ್ನೇಹಿತರೇ ಇವರ ಹೆಸರು ದತ್ತಾತ್ರೇಯ ಭಟ್ , ಇವರ ಸ್ಥಳ ಹರಿಹರಾ, ದಾವಣಗೆರೆ ಜಿಲ್ಲೆ, ಇವರು ಒಬ್ಬ ಸಾಮಾನ್ಯ ಮನುಷ್ಯನಂತಿದ್ದರೂ ಮಾನವ ರೂಪದ ದೇವರು ಅಂತಾ ಅಷ್ಟೇ ಮಾತ್ರ ತಿಳಿದಿದೆ ನಿಮಗೆ ಇವರ ಬಗ್ಗೆ ಪೂರ್ಣ ಮಾಹಿತಿ ತಿಳಿದಿದ್ದಲ್ಲಿ madhucomputergp@gmail.com ಈ ಮೇಲ್ ಗೆ ಕಳುಹಿಸಿ ಅಥವಾ ಇದಕ್ಕೆ ರಿಪ್ಲೈ ಮಾಡಿ ಪ್ಲೀಸ್ ತುಂಬಾ ಬೇಕಾಗಿದೆ

ಜನರು ಜ್ಯೋತಿಷ್ಯವನ್ನು ಯಾಕೆ ನಂಬಿ ಹಾಳಾಗ್ತಾ ಇದ್ದಾರೆ?

ಜನರು ಜ್ಯೋತಿಷ್ಯವನ್ನು ನಂಬಿ ಯಾಕೆ ಹಾಳಾಗ್ತಾ ಇದ್ದಾರೆ? ಸ್ವಂತ ಬುದ್ಧಿ ಇರಲ್ವಾ? ನಮ್ಮ ನಂಬಿಕೆ ಮೇಲೆ ಜೀವನ ಸಾಗಿಸಬೇಕು. ಜ್ಯೋತಿಷ್ಯ ಎಂಬುದು ಒಂದು ಮೂರ್ಖರು ಹೇಳುವ ಮೂರ್ಖರು ಕೇಳುವ ಕಾಮಿಡಿ ಅಷ್ಟೇ.

ಪ್ರಳಯ................2012 ಕ್ಕೆ ನಿಜವಾಗ್ಲೂ ಆಗುತ್ತಾ........?

ಪ್ರಳಯ................2012 ಕ್ಕೆ ನಿಜವಾಗ್ಲೂ ಆಗುತ್ತಾ........?
ಇದು ನಿಜಾನ ....?
ಅಥವಾ '2012' ಚಿತ್ರದ ಪ್ರಚಾರಕ್ಕಾಗಿ ಸೃಷ್ಟಿಸಿದ ರಾದ್ಧಾಂತವೋ........????