Skip to main content

ವಿಸ್ಮಯ ನಗರಿಯ ಕಾನೂನು

ಹಕ್ಕುಗಳು
ಎಲ್ಲಾ ಲೇಖನದ ಹಕ್ಕುಗಳು ಆಯಾ ಲೇಖಕರದ್ದು. ವಿಸ್ಮಯ ನಗರಿಯ ವಿನ್ಯಾಸ ವಿಸ್ಮಯ ಸಾಫ್ಟ್ ವೇರ್ ಅವರದ್ದು.
ನೆನಪಿರಲಿ ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ವಿಸ್ಮಯ ಸಾಫ್ಟ್ ವೇರ್ ಅಥವಾ ವಿಸ್ಮಯ ನಗರಿಯ ಮೇಲ್ವಿಚಾರಕರ ಅಭಿಪ್ರಾಯವನ್ನು ಪ್ರತಿನಿಧಿಸುವದಿಲ್ಲ. ಯಾವುದೇ ಅಭ್ಯಂತರ ಇದ್ದರೂ ಕಮೆಂಟ್ ಹಾಕಿ ಅಥವಾ ದೂರು ಕೊಡು ಲಿಂಕ್ ಗೆ ಹೋಗಿ ದೂರು ಕೊಡಿ.
ಕೃತಿಚೌರ್ಯ
ಇಲ್ಲಿ ಅಶ್ಲೀಲ ಲೇಖನ, ಚಿತ್ರಗಳನ್ನು  ಪ್ರಕಟಿಸುವಂತಿಲ್ಲ. ಬೇರೆಯವರ ಲೇಖನವನ್ನೂ ಸಹ ನಿಮ್ಮ ಹೆಸರಲ್ಲಿ ಪ್ರಕಟಿಸುವಂತಿಲ್ಲ.
ಗುಣಮಟ್ಟ
ಲೇಖನದ ಗುಣಮಟ್ಟ ಚೆನ್ನಾಗಿರಬೇಕು. ಆದಷ್ಟು ವ್ಯಾಕರಣ, ಟೈಪಿಂಗ್ ದೋಷ ಇರದಂತೆ ಪ್ರಯತ್ನಿಸಿ.